1
/
of
1
Sampatooru Vishwanath
ಕಾಡಿನ ರಾಜ ಮತ್ತು ಇತರ ಕಥೆಗಳು
ಕಾಡಿನ ರಾಜ ಮತ್ತು ಇತರ ಕಥೆಗಳು
Publisher - ವಸಂತ ಪ್ರಕಾಶನ
Regular price
Rs. 120.00
Regular price
Rs. 120.00
Sale price
Rs. 120.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 144
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
ಕನ್ನಡದ ಹಿರಿಯ ಲೇಖಕರಾದ ಸಂಪಟೂರು ವಿಶ್ವನಾಥರು ಕಥೆಗಳ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ತಿಳಿವಳಿಕೆಯನ್ನು, ನೈತಿಕ ಮೌಲ್ಯಗಳನ್ನು ಬಿತ್ತಬಹುದೆಂದು ಬಲವಾಗಿ ನಂಬಿ ಅದರಂತೆಯೇ ಬಹು ಹಿಂದಿನಿಂದಲೂ ಮಕ್ಕಳನ್ನು ಪ್ರಭಾವಿಸುವ ಕಥೆಗಳನ್ನು ನೀಡುತ್ತ ಬಂದಿರುವವರು. ತಮ್ಮ ದೀರ್ಘಕಾಲದ ಬೋಧನಾ ವೃತ್ತಿಯಿಂದಾಗಿ ಮಕ್ಕಳ ಮನಸ್ಸನ್ನು ಅರಿತು ಅವರ ಕುತೂಹಲವನ್ನು ಅರಳಿಸುವ ಕಥೆಗಳನ್ನು ಬರೆಯುವುದು ಅವರಿಗೆ ಬಹು ಸಹಜವಾದುದು.
ಇಲ್ಲಿನ ಕಥೆಗಳು ಅವುಗಳ ಸುಲಭ ನಿರೂಪಣೆಯಿಂದಲೇ ಮಕ್ಕಳಿಗೆ ಬಹು ಇಷ್ಟವಾಗುತ್ತವೆ. ಜೊತೆಗೆ ಕಥೆಗಳಲ್ಲಿ ಅಡಗಿರುವ ಅನೇಕ ವಿಷಯಗಳು ಮಕ್ಕಳನ್ನು ತಟ್ಟಿ ಅವರ ಬುದ್ಧಿಯನ್ನು ಅರಳಿಸುತ್ತವೆ.
ಇಲ್ಲಿನ ಕಥೆಗಳು ಅವುಗಳ ಸುಲಭ ನಿರೂಪಣೆಯಿಂದಲೇ ಮಕ್ಕಳಿಗೆ ಬಹು ಇಷ್ಟವಾಗುತ್ತವೆ. ಜೊತೆಗೆ ಕಥೆಗಳಲ್ಲಿ ಅಡಗಿರುವ ಅನೇಕ ವಿಷಯಗಳು ಮಕ್ಕಳನ್ನು ತಟ್ಟಿ ಅವರ ಬುದ್ಧಿಯನ್ನು ಅರಳಿಸುತ್ತವೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.