ಜ್ಯೋತಿಷ್ಯದ ಕತೆಗಳು

ಜ್ಯೋತಿಷ್ಯದ ಕತೆಗಳು

ಮಾರಾಟಗಾರ
ವಿ. ಗಣೇಶ್ ಸಾಗರ
ಬೆಲೆ
Rs. 115.00
ಕೊಡುಗೆಯ ಬೆಲೆ
Rs. 115.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಈ ಕೃತಿಯಲ್ಲಿ ಲೇಖಕರು ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಏನನ್ನೂ ಹೇಳಲು ಹೋಗುತ್ತಿಲ್ಲ. ಕೃತಿಯ ಹೆಸರೇ ಸೂಚಿಸುವಂತೆ ಜ್ಯೋತಿಷ್ಯದ ಕೆಲವು ಅನುಭವದ ಕಥೆಗಳು, ಪುರಾಣದ ಕಥೆಗಳು ಹಾಗೂ ಅವರಿವರು ಹೇಳಿರುವ ಕಥೆಗಳನ್ನು ಇಲ್ಲಿ ಚಿತ್ರಿಸಿದ್ದಾರೆ. ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಈ ಕಥೆಗಳು ಖಂಡಿತ ಮಕ್ಕಳಿಗೆ ನೆರವಾಗುತ್ತವೆ. ಹಾಗಾಗಿ ಈ ಸಂಕಲನವನ್ನು ಮಕ್ಕಳಿಗಾಗಿಯೇ ಬರೆದು, ಇದಕ್ಕೆ 'ಮಕ್ಕಳ ಕಥಾಸಂಕಲನ' ಎಂದೇ ಹೆಸರಿಟ್ಟಿದ್ದಾರೆ. 

Customer Reviews

No reviews yet
0%
(0)
0%
(0)
0%
(0)
0%
(0)
0%
(0)