Skip to product information
1 of 1

Jogi

ಜೋಗಿ ಕತೆ ಪುಸ್ತಕ - ಸಣ್ಣ ಕತೆಗಳ ಸಂಕಲನ

ಜೋಗಿ ಕತೆ ಪುಸ್ತಕ - ಸಣ್ಣ ಕತೆಗಳ ಸಂಕಲನ

Publisher - ಅಂಕಿತ ಪುಸ್ತಕ

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 128

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ನೀನು ಉಳಿಸೋದಕ್ಕೆ ಹೊರಟಿರೋದು ದೈವಿಕವಾದ ವ್ಯವಸ್ಥೆನ ಅಂಡ್ಕೊಂಡಿದ್ದೀಯಾ? ಆಷ್ಟರಾಲ್ ಒಂದು ಸುಡುಗಾಡು ಮದುವೇನಾ ಉಳಿಸೋದಕ್ಕೆ ಇಷ್ಟೆಲ್ಲ ತ್ಯಾಗ ಮಾಡಬೇಕಾ? ಅಷ್ಟೆಲ್ಲ ಕಷ್ಟಪಟ್ಟು ಉಳಿಸಬೇಕಾಗಿರೋ ವ್ಯವಸ್ಥೆನಾ ಅದು? ವೈ ಶುಡ್ ಯು ಸೇವ್ ದಿಸ್ ನ್ಯಾಸ್ಟಿ ಸಿಸ್ಟಮ್ ಆಫ್ ಮ್ಯಾರೇಜ್? ನಿನ್ನ ಮತ್ತು ನಿನ್ನ ಗಂಡನ ದಾಂಪತ್ಯ ಅನ್ನೋದು ಸತ್ತು ಯಾವುದೋ ಕಾಲ ಆಗಿದೆ. ಅದರ ಹೆಣ ಹೊತ್ತುಕೊಂಡು ಇಬ್ಬರೂ ಓಡಾಡ್ತಿದ್ದೀರಿ ಅಷ್ಟೇ. ನೀನಷ್ಟೇ ಅಲ್ಲ, ಎಲ್ಲರೂ ಅದನ್ನೇ ಮಾಡ್ತಿರೋದು. ಎಲ್ಲೋ ಅಲ್ಲೊಂದು ಇಲ್ಲೊಂದು ದಾಂಪತ್ಯ ಗಲ್ಲದೇ ಇರಬಹುದು. ಅದ್ಭುತವಾಗಿ ಸಂಸಾರ ಮಾಡ್ತಿರಬಹುದು. ಹಾಗೇನಾದರೂ ಮದುವೆ ಅನ್ನೋ ವ್ಯವಸ್ಥೆಲಿ ಗಂಡ ಹೆಂಡತಿ ಸುಖವಾಗಿದ್ದಾರೆ ಅಂದರೆ ಅದಕ್ಕೆ ಕಾರಣ ಆ ವ್ಯವಸ್ಥೆ ಅಲ್ಲ, ಅದರ ಬಗ್ಗೆ ಇರೋ ಅಜ್ಞಾನ.

-'ವಾರುಣಿಯ ಮುಸ್ಸಂಜೆ' ಕತೆಯಿಂದ

ಪ್ರಕಾಶಕರು - ಅಂಕಿತ ಪುಸ್ತಕ

View full details

Talk about your brand

Share information about your brand with your customers. Describe a product, make announcements, or welcome customers to your store.