Skip to product information
1 of 1

Yatiraj Jayambudhi

ಜಯ ನಿಶ್ಚಯ-ಎಂದೆಂದೂ ಗೆಲುವೆ

ಜಯ ನಿಶ್ಚಯ-ಎಂದೆಂದೂ ಗೆಲುವೆ

Publisher - ಸಾವಣ್ಣ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಜಯ ನಿಶ್ಚಯ

ಬದುಕಿನಲ್ಲಿ ನಮಗೆ ಎದುರಾಗುವ ಅನೇಕ ನಕಾರಾತ್ಮಕ ಸಂಗತಿಗಳು ಸನ್ನಿವೇಶಗಳಿಂದ ಕೆಲವು, ಸ್ವಯಂಕೃತದಿಂದ ಮತ್ತೆ ಹಲವು ಉಂಟಾಗುತ್ತವೆ.

ಇಂತಹ ಮೈನಸ್ ಅಥವಾ ದೌರ್ಬಲ್ಯ ಅಂಶಗಳನ್ನು ಬದುಕಿನಿಂದ ಅಳಿಸಿ, ಅಲ್ಲಿ ಪ್ಲಸ್ ಅಥವಾ ಶಕ್ತಿಯುತ ಅಂಶಗಳನ್ನು ಬಳಸಿದರೆ ಜಯ ನಿಶ್ಚಯ.

ನಮ್ಮಲ್ಲಿ ಅಡಗಿರುವ ಅನೇಕ ನಕಾರಾತ್ಮಕ ಅಂಶಗಳನ್ನು ಹುಡುಕಿ ಹೊರಹಾಕಿದರೆ ಜೀವನದಲ್ಲಿ ಗೆಲುವು ಖಂಡಿತ.

ಈ ಹೊತ್ತಗೆ ಓದಿದಾಗ, ಅಬ್ಬಾ! ಇಷ್ಟೊಂದು ನೆಗೆಟಿವ್ ಪಾಯಿಂಟುಗಳು ನಮ್ಮೊಳಗೆ ಇವೆಯಾ ಎನಿಸುತ್ತದೆ. ನಮ್ಮಲ್ಲಿನ ಪಾಜೆಟಿವ್ ಪಾಯಿಂಟುಗಳನ್ನು ಹೊರತಂದು ಗೆಲ್ಲಬಹುದು.

ಸಾವಣ್ಣ ಪ್ರಕಾಶನ

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)