1
/
of
1
Dr. T. Ranganath
ಜನಪದ ಕ್ರೀಡೆಗಳು
ಜನಪದ ಕ್ರೀಡೆಗಳು
Publisher - ಕನ್ನಡ ವಿಶ್ವವಿದ್ಯಾಲಯ
Regular price
Rs. 100.00
Regular price
Rs. 100.00
Sale price
Rs. 100.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 124
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
ದಣಿವು-ಬಿಡುವು ಜನಪದೀಯರ ಬದುಕಿನ ಪದ್ಧತಿಗಳು, ಈ ಪದ್ಧತಿಗಳಲ್ಲಿ ದಣಿವು ಆರಿಸುವ ಜನಪದ ಸಾಹಿತ್ಯ ಸೃಷ್ಟಿಯಾದರೆ: ಬಿಡುವಿನ ವೇಳೆ ಜನಪದ ಕ್ರೀಡೆಗಳು ಹುಟ್ಟಿಕೊಳ್ಳುತ್ತವೆ. ಈ ಎರಡೂ ಪ್ರಕ್ರಿಯೆಗಳು ಕೇವಲ ಮನೋರಂಜನೆಗೆ ಮಾತ್ರವಲ್ಲ, ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಕಾರಣವಾಗಿವೆ. ಕುತೂಹಲದ ಸಂಗತಿಯೆಂದರೆ ಜನಪದ ಕ್ರೀಡೆಗಳು ಮಹತ್ವದ ದೃಷ್ಟಿಯಿಂದ ಅತ್ಯಂತ ಪ್ರಬಲ ಜನಪದೀಯರ ಬದುಕಿನ ಮಾಧ್ಯಮಗಳೆನಿಸಿವೆ. ಇಂಥ ಜನಪದ ಕ್ರೀಡೆಗಳನ್ನು ಕುರಿತು ಡಾ. ಟಿ. ರಂಗನಾಥ್ ಅವರು ದೈಹಿಕ, ಮಾನಸಿಕ, ಮನೋರಂಜಿತ ಹಾಗೂ ಅನುಕರಣಾತ್ಮಕ ಆಟಗಳಾಗಿ ವರ್ಗೀಕರಿಸಿ ವಿಶ್ಲೇಷಿಸಿದ್ದಾರೆ. ನಶಿಸಿಹೋಗುತ್ತಿರುವ ಜನಪದ ಕ್ರೀಡೆಗಳನ್ನು, ಅವುಗಳ ಹಿಂದಿರುವ ಸದುದ್ದೇಶಗಳನ್ನು ದಾಖಲಿಸಿರುವ ಡಾ. ಟಿ, ರಂಗನಾಥ್ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.
ಡಾ. ಸ.ಚಿ, ರಮೇಶ
ಡಾ. ಸ.ಚಿ, ರಮೇಶ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.