Skip to product information
1 of 1

Dr. Nanda M. Patil

ಜನಪದ ಗಾಯಕ ಬಾಳಪ್ಪ ಹುಕ್ಕೇರಿ

ಜನಪದ ಗಾಯಕ ಬಾಳಪ್ಪ ಹುಕ್ಕೇರಿ

Publisher - ಕನ್ನಡ ವಿಶ್ವವಿದ್ಯಾಲಯ

Regular price Rs. 40.00
Regular price Rs. 40.00 Sale price Rs. 40.00
Sale Sold out
Shipping calculated at checkout.

- Free Shipping

- Cash on Delivery (COD) Available

ನಾಡೋಜ ಬಾಳಪ್ಪ ಹುಕ್ಕೇರಿ ಅವರು ಕರ್ನಾಟಕದ ಶ್ರೇಷ್ಠ ಜನಪದ ಗಾಯಕರು. ದೇಶದಾದ್ಯಂತ ಜನಪದ ಹಾಡುಗಳನ್ನು ಹಾಡಿ ಕರ್ನಾಟಕದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದವರು. ಸಾವಿರಾರು ಜನಪದ ಗೀತೆಗಳನ್ನು ಅದ್ಭುತವಾಗಿ ಹಾಡಿದ ಸಾವಿರ ಹಾಡಿನ ಸರದಾರ ಎಂದು ಪ್ರಸಿದ್ಧಿ ಪಡೆದವರು. ಸಾಹಿತ್ಯ, ಸಂಗೀತ, ಸಂಸ್ಕೃತಿಗಳನ್ನು ಜನಪದ ಭಾವದಲ್ಲಿ ಪಸರಿಸಿದ ಹಾಡುಗಾರ. ಇಂತಹ ಉನ್ನತ ಕಲಾವಿದರ ಕುರಿತಂತೆ ಉಪಯುಕ್ತ ಕೃತಿಯನ್ನು ರೂಪಿಸಿರುವ ಡಾ. ನಂದಾ ಎಂ. ಪಾಟೀಲ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಅಭಿನಂದನೆಗಳು ಸಲ್ಲುತ್ತದೆ.

ಡಾ. ಎ. ಮುರಿಗೆಪ್ಪ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)