Skip to product information
1 of 2

Chandrashekar Madabhavi

ಜನ ಮನ ಗೆಲ್ಲುವ ಕಲೆ

ಜನ ಮನ ಗೆಲ್ಲುವ ಕಲೆ

Publisher - ಸಾವಣ್ಣ ಪ್ರಕಾಶನ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 168

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಜೀವನದಲ್ಲಿ ಯಶಸ್ಸು ಸಾಧಿಸಲು ಕೇವಲ ಪ್ರತಿಭೆ, ಪದವಿ ಅಥವಾ ಅನುಭವ ಸಾಕಾಗುವುದಿಲ್ಲ-ಜನರ ಮನ ಗೆಲ್ಲುವ ಕಲೆ ಅತ್ಯಗತ್ಯ.

ಈ ಪುಸ್ತಕ ನಿಮ್ಮ ಆಲೋಚನೆಯ ದಿಕ್ಕನ್ನೇ ಬದಲಿಸುತ್ತದೆ-ಮನುಷ್ಯನ ಮನಸ್ಸು ಹೇಗೆ ಕೆಲಸ ಮಾಡುತ್ತದೆ, ಜನರು ತಮ್ಮ ಬಗ್ಗೆಯೇ ಏಕೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಮತ್ತು ಅದನ್ನು ಅರಿತು ನಿಮ್ಮ ಮಾತು, ನಡೆ, ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬಹುದು-ಎಂಬುದನ್ನು ಸರಳವಾಗಿ, ಪ್ರಾಯೋಗಿಕವಾಗಿ ತಿಳಿಸುತ್ತದೆ.

ಜನರೊಂದಿಗೆ ಸುಲಭವಾಗಿ ಬೆರೆಯುವ ವಿಧಾನಗಳು, ಕೇಳುವಿಕೆ ಮತ್ತು ಮಾತುಗಾರಿಕೆಯ ನಿಜವಾದ ರಹಸ್ಯಗಳು, ಜನರಿಗೆ ನೀವೇ ಮುಖ್ಯ ಎಂಬ ಭಾವನೆ ಮೂಡಿಸುವ ತಂತ್ರಗಳು, ಪ್ರಭಾವ ಬೀರುವ ಸಂವಹನ ಕೌಶಲ್ಯಗಳು, ಸಂಬಂಧಗಳನ್ನು ಗಟ್ಟಿಗೊಳಿಸುವ ಮತ್ತು ಯಶಸ್ಸಿನ ಬಾಗಿಲು ತೆರೆಯುವ ಸೂತ್ರಗಳು-ಇವೆಲ್ಲವನ್ನೂ ಈ ಪುಸ್ತಕ ನಿಮ್ಮ ಕೈಗಿಡುತ್ತದೆ.

ನೀವು ಜನರನ್ನು ಅರ್ಥ ಮಾಡಿಕೊಂಡ ಕ್ಷಣದಿಂದಲೇ-ನಿಮ್ಮ ಯಶಸ್ಸಿನ ಪಯಣ ಆರಂಭವಾಗುತ್ತದೆ.

View full details

Talk about your brand

Share information about your brand with your customers. Describe a product, make announcements, or welcome customers to your store.