Skip to product information
1 of 1

G. R. Rangaswamiah

ಜಲಿಯನ್ ವಾಲಾ ಬಾಗ್

ಜಲಿಯನ್ ವಾಲಾ ಬಾಗ್

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 35.00
Regular price Rs. 35.00 Sale price Rs. 35.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 56

Type - Paperback

ಜಲಿಯನ್‌ವಾಲಾ ಬಾಗ್ ಈ ಹೆಸರು ಕೇಳಿದಂತೆಯೇ ಎಲ್ಲಾ ಭಾರತೀಯ ತನು-ಮನ ರೋಮಾಂಚನಗೊಳ್ಳುತ್ತದೆ. ಪಂಜಾಬಿನ ಅಮೃತಸರದಲ್ಲಿ ಇರುವ ಜಲಿಯನ್‌ವಾಲಾ ಬಾಗ್‌ನಲ್ಲಿ 1919ರಲ್ಲಿ ಏಪ್ರಿಲ್ 13ರಂದು ಸಾವಿರಾರು ಜನರ ಮೇಲೆ ಗುಂಡು ಹಾರಿಸಲಾಯಿತು. ಈ ಅಮಾನುಷ ಹತ್ಯಾಕಾಂಡ ಹೇಗೆ ಘಟಿಸಿತು ಮತ್ತು ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇದರ ಮಹತ್ವ ಏನು ಎಂಬುದನ್ನು ಈ ಪುಸ್ತಕ ದಲ್ಲಿ ವಿವರಿಸಲಾಗಿದೆ. ಹಿಂದೀ ಭಾಷೆಯ ಸುಪ್ರಸಿದ್ಧ ಸಾಹಿತಿ ಶ್ರೀ ಭೀಷ್ಮ ಸಾಹನಿ ಈ ಪುಸ್ತಕವನ್ನು ಬರೆದಿದ್ದಾರೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)