Skip to product information
1 of 1

ಸುಬ್ರೊತೊ ಬಾಗ್ಚಿ | ಕನ್ನಡಕ್ಕೆ: ವಂದನಾ ಪಿ ಸಿ

ಜಗವ ಚುಂಬಿಸು

ಜಗವ ಚುಂಬಿಸು

Publisher -

Regular price Rs. 190.00
Regular price Rs. 190.00 Sale price Rs. 190.00
Sale Sold out
Shipping calculated at checkout.

- Free Shipping

- Cash on Delivery (COD) Available

ಸುಬ್ರೊತೊ ಬಾಗ್ಚಿಯವರು ಭಾರತದ ಅತ್ಯಂತ ಮೆಚ್ಚುಗೆ ಪಡೆದ ಸಾಫ್ಟ್‌ವೇರ್ ಕಂಪನಿಗಳ ಲ್ಲೊಂದಾದ ಮೈಂಡ್‌ಟ್ರೀ ಕಂಪನಿಯ ಸಹಸ್ಥಾಪಕರು ಮತ್ತು ಚೇರ‍್ಮನ್. ಅವರು ಬಲು ಬೇಡಿಕೆಯಲ್ಲಿರುವ ಬಿಸಿನೆಸ್ ಪುಸ್ತಕಗಳ ಪ್ರಖ್ಯಾತ ಲೇಖಕರು. The High Performance Entrepreneur, Go Kiss the World ಮತ್ತು The Professional ಅವರ ಕೃತಿಗಳು. ತರುಣ ಪೀಳಿಗೆಗಾಗಿ ಬರೆದ ಅವರ ಬಿಸಿನೆಸ್ ಪುಸ್ತಕ, MBA At 16 ೨೦೧೨ ರಲ್ಲಿ ಪ್ರಕಟವಾಯಿತು. ಸುಬ್ರೊತೊ ಬಾಗ್ಚಿಯವರ ಪುಸ್ತಕಗಳು ಹಿಂದಿ, ಮರಾಠಿ, ಮಲಯಾಳಂ, ತಮಿಳು, ಕನ್ನಡ, ಕೊರಿಯನ್ ಮತ್ತು ಚೈನೀಸ್ ಭಾಷೆಗಳಿಗೆ ಅನುವಾದಗೊಂಡಿವೆ. ಅವರ Go Kiss the World ಎಂಬ ಕೃತಿಯ ಕನ್ನಡ ಅನುವಾದ ಇದಾಗಿದೆ.

View full details