Skip to product information
1 of 2

Yandamoori Veerendranath | Kannada: Raja Chendoor

ಜಡಿ ಮಳೆಯ ರಾತ್ರಿ

ಜಡಿ ಮಳೆಯ ರಾತ್ರಿ

Publisher - Sahithya Prakashana

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 112

Type - Paperback

Gift Wrap
Gift Wrap Rs. 15.00

ಸಮಸ್ಯೆಗೆ ಪರಿಹಾರ ಹುಡುಕುವುದು ಬೇರೆ. ಸಮಸ್ಯೆಯಿಂದ ಓಡಿ ಹೋಗುವುದೇ ಬೇರೆ.

...

ತನ್ನೊಳಗೆ ತಾನು ಪ್ರವಹಿಸಲಾರದವನು, ತನ್ನನ್ನು ತಾನು ರಮಿಸಿಕೊಳ್ಳಲಾರದವನು ಇತರರನ್ನು ಹೇಗೆ ರಮಿಸುತ್ತಾನೆ! ಇತರರೊಳಗೆ ಹೇಗೆ ಪ್ರವಹಿಸುತ್ತಾನೆ? ಸರಸ ಎಂದರೆ ಕೇವಲ ಬೇರೆಯವರೊಳಗೆ ಪ್ರವಹಿಸುವುದು ಮಾತ್ರವಲ್ಲ, ತನ್ನೊಳಗೆ ತಾನು ಪ್ರವಹಿಸುತ್ತ ಆ ಸಂತೃಪ್ತಿಯನ್ನು ಅವರಿಗೂ ಅರ್ಥವಾಗುವಂತೆ ಹೇಳುವುದು!

...

ಬದುಕು ಇಂಡೆಕ್ಸ್ ಇಲ್ಲದ ರಟ್ಟಿನ ಪುಸ್ತಕ. ಎಚ್ಚರಿಕೆಯಿಂದ ಹುಡುಕಿದರೆ ನಮಗೆ ಬೇಕಾದ ಪದಗಳು ಬೇರೆ ಬೇರೆ ಪುಟದಲ್ಲಿ ಸಿಗದೇ ಇರಲಾರವು! ನಾವು ಮಾಡಬೇಕಾಗಿದ್ದು ಅವುಗಳನ್ನು ಸಮನ್ವಯ ಮಾಡಿಕೊಳ್ಳುವುದು ಮಾತ್ರವೇ...

ಯಂಡಮೂರಿ ವೀರೇಂದ್ರನಾಥ್ ಅವರ ರೋಚಕ ಕತೆಗಳು

ಜಡಿಮಳೆಯ ರಾತ್ರಿ

 

View full details