Sapna Book House
ಜಾತಕ ಕಥೆಗಳು - 6
ಜಾತಕ ಕಥೆಗಳು - 6
Publisher - ಸಪ್ನ ಬುಕ್ ಹೌಸ್
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ತಲೆಮಾರುಗಳನ್ನು ಮೀರಿ ಉಳಿದುಕೊಂಡಿರುವಂತಹ ಹಲವ್ರ ಕಥೆಗಳಿವೆ. ಅವು ಪ್ರತಿಯೊಬ್ಬರ ಮನರಂಜಿಸಿವೆ. ಅವುಗಳಲ್ಲಿ ಜಾತಕ ಕಥೆಗಳು ಎಲ್ಲರ ಗಮನ ಸೆಳೆಯುತ್ತಿದೆ. ಈ ಕಥೆಗಳನ್ನು ಮತ್ತೆ ಮತ್ತೆ ಓದಬಹುದು ಮತ್ತು ನಿಮ್ಮ ವಯಸ್ಸು ಯಾದ್ರದೇ ಇರಲಿ ಅವು ನಿಮ್ಮನ್ನು ಉಲ್ಲಾಸಗೊಳಿಸುತ್ತವೆ.
ಚತುರ್ಯ ಮತ್ತು ಬುದ್ಧಿವಂತಿಕೆಯ ಪ್ರಾಚೀನ ಕಥೆಗಳು (ಎನ್ಸಿಯಂಟ್ ಟೇಲ್ಸ್ ಆಫ್ ವಿತ್ ಆಂಡ್ ವಿಸ್ಡಮ್) ಮತ್ತು ಹಿತೋಪದೇಶಗಳಂತಹ ಇತರ ಶ್ರೇಣಿಗಳಿಗೆ ಸಮವಾಗಿರುವ ಜಾತಕ ಕಥಾ ಮಾಲಿಕೆಯು ಕೆಲವು ಅತ್ಯಂತ ಪ್ರಾಚೀನ ಕಥೆಗಳನ್ನು ಒಳಗೊಂಡಿವೆ ಮತ್ತು ಅದು ಆಸಕ್ತಿಯನ್ನು ಹುಟ್ಟಿಸುವಂತಿದೆ ಎಂಬುದನ್ನು ನೀವು ಮನವರಿಕೆ ಮಾಡಿಕೊಳ್ಳುವಿರಿ. ದಿನ ನಿತ್ಯದ ಜೀವನದ ಮೇಲೆ ಸಣ್ಣ ಕಥೆಗಳು ಹೇಗೆ ಭಾರಿ ಪರಿಣಾಮನ್ನುಂಟು ಮಾಡಬಲ್ಲವು ಎಂಬುದನ್ನು ಅರಿತು ನೀವು ವಿಸ್ಮಯಗೊಳ್ಳುವಿರಿ.
ಇದು ನಯನ ಮನೋಹರ ವಿಲ್ಕೊ ಪಿಕ್ಚರ್ ಲೈಬ್ರರಿಯ 500 ಕ್ಕೂ ಮಿಗಿಲಾದ ಶೀರ್ಷಿಕೆ ಸರಣಿಯ ಭಾಗವಾಗಿದ್ದು, ವಿವಿಧ ವಿಷಯಗಳ ಬಗ್ಗೆ ಜ್ಜಾನ ನೀಡುವ, ನವೀನ ಮಾರ್ಗದಿಂದ ಪ್ರಾರಂಭಿಸುವ ಹಾಸ್ಯಯುಕ್ತ ಸಂಗ್ರಹ ಮಾಧ್ಯಮ ಕಲಾತ್ಮಕ ಕೆಲಸಗಳ ಮೂಲಕ ಆಕರ್ಷಕ ಚಿತ್ರಗಳಿಂದ ಕೂಡಿದ, ಸರಳ, ಆದರೆ ಕುತೂಹಲಕರ ವಿವರಣೆ, ಸಂವಾದಗಳಿಂದ ಕೂಡಿದ ಮಾರ್ಗವಾಗಿದ್ದು, ಕತೆ ಹೇಳುವಿಕೆಯನ್ನು ಒಂದು ಸಂತೋಷಯುಕ್ತತೆ ಅನುಭವವಾಗಿಸುತ್ತದೆ.
Share

Subscribe to our emails
Subscribe to our mailing list for insider news, product launches, and more.