Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಪ್ರೇಮ, ಶಿಸ್ತು, ಬದುಕು, ಅಧ್ಯಾತ್ಮ, ಯಶಸ್ಸು, ಬಡತನ, ಹೋರಾಟ ಇಲ್ಲಿನ ಬಹುತೇಕ ಕಥೆಗಳ ವಸ್ತುಗಳು, ಕಥೆಗಳ ತಂತ್ರ, ನಿರೂಪಣೆ, ಶೈಲಿ, ವೈವಿಧ್ಯತೆ, ಪರಿಸರ, ವಿವರಣೆ ಮತ್ತು ಭಾಷೆಯ ನಿರ್ವಹಣೆಯ ದೃಷ್ಟಿಯಿಂದ ಈ ಕಥಾಸಂಕಲನ ಇಷ್ಟವಾಗುತ್ತದೆ ಮತ್ತು ಈ ಕಥೆಗಾರ್ತಿಯ ಬಗ್ಗೆ ಭರವಸೆಯನ್ನು ಹುಟ್ಟುಹಾಕುತ್ತದೆ. ಕವಿತಾ ಹೆಗಡೆ ಅಭಯಂ ಅವರು ಇನ್ನಷ್ಟು ಕಥೆಗಳನ್ನು ಬರೆಯಲಿ ಹಾಗೂ ಮಗದಷ್ಟು ಪ್ರಕಾರದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಲಿ ಎಂದು ಆಶಿಸುತ್ತೇನೆ.
-ಡಾ. ಅಜಿತ್ ಹರೀಶಿ
Be the first to know about new collections and special offers.