Skip to product information
1 of 2

Dr. Y. Umanatha Shanai

ಇತಿಹಾಸದಲ್ಲಿ ಮರೆತುಹೋದ ಕನ್ನಡದ ಪುಟಗಳು

ಇತಿಹಾಸದಲ್ಲಿ ಮರೆತುಹೋದ ಕನ್ನಡದ ಪುಟಗಳು

Publisher - ಕನ್ನಡ ಸಾಹಿತ್ಯ ಪರಿಷತ್ತು

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 112

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ನಮ್ಮ ಸುತ್ತಮುತ್ತಲಿರುವ ಪ್ರಾಚೀನ ಸ್ಮಾರಕಗಳು, ಶಿಲಾಶಾಸನಗಳು, ವೀರಕಲ್ಲು- ಮಾಸ್ತಿಕಲ್ಲುಗಳು, ಸಮಾಜದಲ್ಲಿರುವ ಸಂಪ್ರದಾಯಗಳು, ಕಟ್ಟು ಕಟ್ಟಳೆಗಳು ಸಂಸ್ಥೆಗಳ ಬಗ್ಗೆ ಮರೆಯಲಾಗಿರುವ ವ್ಯಕ್ತಿಗಳು ತಮ್ಮದೇ ಆದ ಹಿನ್ನೆಲೆಯನ್ನೂ, ಇತಿಹಾಸವನ್ನು ಹಿಂದೂ ಅಧಿಕ ಹೊಂದಿರುತ್ತವೆ, ಆದರೆ ಅದಕ್ಕೆ ಸಂಬಂಧಿಸಿದ ವಿವರಗಳು ಎಲ್ಲರಿಗೂ ತಿಳಿದಿರುವುದಿಲ್ಲ. ಆದುದರಿಂದ ಆ ಬಗ್ಗೆ ಹಲವಾರು ಕಟ್ಟು ಕಥೆಗಳೂ ವದಂತಿಗಳು ಹುಟ್ಟಿಕೊಳ್ಳುತ್ತವೆ, ಅವನ್ನೇ ಜನರು ಸತ್ಯವೆಂದು ನಂಬುವ ಅಪಾಯಗಳು ಇರುತ್ತವೆ. ಇಂತಹ ಸಂದರ್ಭದಲ್ಲಿ ಇತಿಹಸಕಾರನೊಬ್ಬನು ಅವೆಲ್ಲವುಗಳನ್ನು ಸಂಗ್ರಹಿಸಿ, ಅವುಗಳಲ್ಲಿ ಇರಬಹುದಾದ ಸತ್ಯಾಸತ್ಯತೆಯನ್ನು ವಿಮರ್ಶಿಸಿ ನೋಡಿ, ಅದಕ್ಕೆ ಸಂಬಂಧಿಸಿದ ಪುರಾವೆ ಮತ್ತು ದಾಖಲೆಗಳನ್ನು ಸಂಗ್ರಹಿಸಿ ಅವುಗಳನ್ನು ಇತಿಹಾಸದ ಚೌಕಟ್ಟಿನೊಳಗೆ ತರಬಹುದು. ಜನಪದರಲ್ಲಿ ಚಾಲ್ತಿಯಲ್ಲಿರುವ ಹಲವಾರು ರೀತಿಯ ಹೇಳಿಕೆ ನಂಬಿಕೆಗಳ ಪೈಕಿ ಯಥಾರ್ಥವಾದುದು ಯಾವುದು, ಅತ್ಯಂತ ಸಂಭಾವ್ಯವಾದುದು ಯಾವುದು ಎಂಬುದನ್ನು ಆತ ತಿಳಿಸಬಲ್ಲ. ಇಂತಹ ಕಾರ್ಯಕ್ರಮದಲ್ಲಿ ಮರೆತು ಹೋಗಿದ್ದ ಹಲವಾರು ಗೌಣ ಹಾಗೂ ನಿರ್ಲಕ್ಷಿಸಲ್ಪಟ್ಟ ವಿಚಾರಗಳು ಬೆಳಕಿಗೆ ಬರುತ್ತವೆ, ಈ ತೆರನಾದ ಒಂದು ಪ್ರಸ್ತುತ "ಇತಿಹಾಸದಲ್ಲಿ ಮರೆತು ಹೋದ ಕನ್ನಡದ ಪುಟಗಳು" ಎಂಬ ಈ ಪುಸ್ತಕದಲ್ಲಿ ಕಾಣಬಹುದು.
View full details

Talk about your brand

Share information about your brand with your customers. Describe a product, make announcements, or welcome customers to your store.