ನಾಗೇಶ ಹೆಗಡೆ
Publisher:
Regular price
Rs. 180.00
Regular price
Sale price
Rs. 180.00
Unit price
per
Shipping calculated at checkout.
Couldn't load pickup availability
'ಇರುವುದೊಂದೇ ಭೂಮಿ'ಯನ್ನು ಓದುವುದೇ ಅದರ ರಕ್ಷಣೆಗೆ ದೀಕ್ಷೆ ತೊಡುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. ಸಾಗರದಾಳದಿಂದ ಹಿಡಿದು ಬಾಹ್ಯಾಕಾಶದವರೆಗೆ ಹತ್ತು ಹಲವು ಸಂಗತಿಗಳನ್ನು ಅಕ್ಷರಗಳ ಮೂಲಕ ಸ್ಪರ್ಶಿಸುವ ನಾಗೇಶ ಹೆಗಡೆಯವರ ಶೈಲಿ ಕನ್ನಡ ಪತ್ರಿಕಾರಂಗದಲ್ಲೇ ಅನನ್ಯ.
