Anantha Kunigal
ಇರುವುದೊಂದೇ ಬದುಕು
ಇರುವುದೊಂದೇ ಬದುಕು
Publisher - ಅವ್ವ ಪುಸ್ತಕಾಲಯ
- Free Shipping Above ₹350
- Cash on Delivery (COD) Available*
Pages - 132
Type - Paperback
Couldn't load pickup availability
ನೀವು 35+ ವಯಸ್ಸಿನವರಾಗಿದ್ರೆ ಈ ಪುಸ್ತಕವನ್ನು ಮುಟ್ಟಬೇಡಿ! ಅದಾಗಿಯೂ ನಿಮ್ಮಲ್ಲಿ ಚೂರಾದರೂ ಜೀವನೋತ್ಸಾಹ ಉಳಿದಿದ್ದರೆ ಮಾತ್ರ ಓದಿ..
ಪುಸ್ತಕದಲ್ಲಿ ಒಳ್ಳೆಯದು, ಕೆಟ್ಟದ್ದು ಅಂತ ಇಲ್ಲ. ನಮಗೆ ಹಿಡಿಸದೇ ಇದ್ದದ್ದು ಇನ್ಯಾರಿಗೋ ಇಷ್ಟವಾಗಬಹುದು. ನಮ್ಮನ್ನು ತುಂಬಾ ಕಾಡಿದ್ದು.. ಮತ್ತೊಬ್ಬರಿಗೆ ವಾಕರಿಕೆ ತರಿಸಬಹುದು. ಹಾಗಾಗಿ ಸಾಹಿತ್ಯದಲ್ಲಿ ಎರಡೇ ಪ್ರಕಾರ. ಅಗತ್ಯ ಇರೋದು ಮತ್ತು ಅನಗತ್ಯವಾದುದು. ಕೆಲವು ಪುಸ್ತಕಗಳು ಗಂಭೀರ ಸಾಹಿತ್ಯದ ಪರಿಧಿಯನ್ನು ಮೀರಿ ಬೆಳೆಯುತ್ತವೆ. ಅವು ಈ ಜನರೇಷನ್ನಿಗೆ ಓದಿನ ರುಚಿ ಹತ್ತಿಸುವ Instant ಸಾಹಿತ್ಯವೂ ಆಗಿರಬಹುದು. ಆ ಪ್ರಕಾರಕ್ಕೆ ಸೇರಿದ ಈ ಕೃತಿ ಓದುಗರಲ್ಲಿ ಜೀವನ ಪ್ರೀತಿ ಚಿಗುರಿಸಬಲ್ಲದು. ಸಣ್ಣ ಸಣ್ಣ ಸಂಗತಿಗಳು ದೊಡ್ಡ ದೊಡ್ಡ ಆಲೋಚನೆಗಳಿಗೆ ಕಾರಣವಾಗಬಹುದು. ನಾವು ಕಂಡಿರುವ/ಕಾಣದ ಬದುಕನ್ನು ಇನ್ನಷ್ಟು ಹತ್ತಿರವಾಗಿಸಬಲ್ಲದು.
ಅಪ್ಪನ ಆಟೋಗ್ರಾಫ್ ಕೃತಿಯಂತೆ ಇದೂ ಕೂಡ ಸಣ್ಣ ಹೊತ್ತಿಗೆ. ನಿಮ್ಮ ರುಚಿಗೆ ತಕ್ಕಂತೆ! ಹ್ಯಾಪಿ ರೀಡಿಂಗ್..
-ಅನಂತ ಕುಣಿಗಲ್
Share

Subscribe to our emails
Subscribe to our mailing list for insider news, product launches, and more.