1
/
of
1
Koushik Koodurasthe
ಇಂತಿ ನಿಮ್ಮ ಆತ್ಮೀಯ
ಇಂತಿ ನಿಮ್ಮ ಆತ್ಮೀಯ
Publisher - ಸ್ನೇಹ ಬುಕ್ ಹೌಸ್
Regular price
Rs. 100.00
Regular price
Rs. 100.00
Sale price
Rs. 100.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಕನ್ನಡದಲ್ಲಿ ಸಾಮಾನ್ಯರ ಜೀವನ ಚರಿತ್ರೆಗಳನ್ನು ಬರೆಯುವ ರೂಢಿಯಿಲ್ಲ. ಸಮಾಜದಲ್ಲಿ ಪ್ರಸಿದ್ಧರಾದವರ ಆತ್ಮಕತೆ ಅಥವಾ ಜೀವನ ಚರಿತ್ರೆಗಳು ನಮ್ಮಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಆ ಕಾರಣದಿಂದಾಗಿ ಈ ಪುಟ್ಟ ಕೃತಿ ನನ್ನ ಗಮನ ಸೆಳೆಯಿತು.
ಕೇರಳದ ಹುಡುಗಿಯೊಬ್ಬಳು ಬೆಂಗಳೂರಿಗೆ ಬದುಕು ಹುಡುಕಿಕೊಂಡು ಬರುವುದು, ಅನಂತರ ಯಾವುದೋ ಅಪಘಾತಕ್ಕೆ ಒಳಗಾಗಿ ಕುರೂಪ ಹೊಂದುವುದು ಮಸ್ತಕದ ಮೊದಲಾರ್ಧ. ಅವಳನ್ನು ಪಿಯುಸಿಯಿಂದಲೇ ಮನಸ್ಸಿನಲ್ಲೇ ಪ್ರೀತಿಸಿದ ಹುಡುಗನೊಬ್ಬ, ಅವಳ ಕುರೂಪವನ್ನೂ ಕಡೆಗಣಿಸಿ ಆಕೆಯನ್ನು ಮದುವೆಯಾಗುವುದು ದ್ವಿತೀಯಾರ್ಧ. ಒಟ್ಟಾರೆ ಬಾಹ್ಯ ರೂಪಕ್ಕಿಂತಲೂ ಅಂತರಿಕ ಸ್ವರೂಪ ಮುಖ್ಯವೆನ್ನುವುದು ಈ ಕೃತಿಯ ಮುಖ್ಯಧ್ವನಿ,
ಪುಸ್ತಕ ಬರೆದವನು ಇನ್ನೂ ಇಂಜಿನಿಯರಿಂಗ್ ಕಡೆಯ ವರ್ಷದಲ್ಲಿರುವ ವಿದ್ಯಾರ್ಥಿ, ಆದರೆ ವಿದ್ಯಾರ್ಥಿಯೊಬ್ಬ ಬಹುಪರಿಶ್ರಮದಿಂದ ಮಾಡಿದ ಈ ಪ್ರಯತ್ನ ನನಗೆ ಇಷ್ಟವಾಯ್ತು. ತಮ್ಮದೇ ಪ್ರೇಮಪರ್ವಗಳನ್ನು ಕತೆ-ಕವಿತೆಯಾಗಿ ಬರೆಯುವ ವಯಸ್ಸಿನಲ್ಲಿ, ಮತ್ತೊಬ್ಬರ ನೋವಿಗೆ ಮಿಡಿಯುವ ಸ್ವಭಾವ ಅಭಿನಂದನೀಯ.
-ವಸುಧೇಂದ್ರ
ಖ್ಯಾತ ಕತೆಗಾರರು, ಬೆಂಗಳೂರು

Share

Subscribe to our emails
Subscribe to our mailing list for insider news, product launches, and more.