Translated by Venkataramana Aitaal
ಐತಿಹ್ಯಮಾಲೆಯ ಕಥೆಗಳು
ಐತಿಹ್ಯಮಾಲೆಯ ಕಥೆಗಳು
Publisher - ಅಕ್ಷರ ಪ್ರಕಾಶನ
- Free Shipping Above ₹300
- Cash on Delivery (COD) Available
Pages -
Type -
Pickup available at 67, South Avenue Complex, DVG Road, Basavanagudi
Usually ready in 24 hours
ಕೊಟ್ಟಾರಲ್ ಶಂಕುಣ್ಣಿ ಕೇರಳವಿಡೀ ಸುತ್ತಾಡಿ ಸಂಗ್ರಹಿಸಿದ ನೂರಾರು ಐತಿಹ್ಯಗಳನ್ನು ಒಂದು ಸೂತ್ರದಲ್ಲಿ ಹೆಣೆದು ಹಲವು ಸಂಪುಟಗಳಲ್ಲಿ ಪ್ರಕಟಿಸಿದ ಬೃಹತ್ ಗ್ರಂಥ ಐತಿಹ್ಯಮಾಲಿ. ಪೌರಾಣಿಕತೆಯ ಪ್ರತೀಕಗಳಿಂದ ತುಂಬಿದ ಜೀವಿತಸತ್ತೆಯೇ ಐತಿಹ್ಯಗಳು ಎನ್ನಬಹುದು. ಅನುಭೂತಿಯ ಆಳವನ್ನು ಹೆಚ್ಚಿಸುವಲ್ಲಿ ಯಥಾರ್ಥದ ಸಾಂದ್ರವೂ ಉದಾತ್ತವೂ ಆದ ಮಾನಗಳನ್ನು ಬಳಸಿಕೊಂಡು ಐತಿಹ್ಯಗಳು ತಮ್ಮದೇ ಮಾರ್ಗಗಳನ್ನು ಕಂಡುಕೊಂಡಿವೆ. ಮನುಷ್ಯನ ಅಬೋಧಮನಸ್ಸಿನ ಆದಿರೂಪಗಳೂ ಪುರಾಪ್ರತೀಕಗಳೂ ಇಲ್ಲಿ ಜಾಗೃದವಸ್ಥೆಯೊಂದಿಗೆ ಕೂಡಿಕೊಳ್ಳುತ್ತವೆ. ಅವುಗಳನ್ನು ಯುಕ್ತಿಪರವಾಗಿ ವ್ಯಾಖ್ಯಾನಿಸುವುದು ತರವಲ್ಲ, ಸಾಧ್ಯವೂ ಅಲ್ಲ. ಅಂತಹ ಆದಿರೂಪಗಳಿಗೂ ಪ್ರತೀಕಗಳಿಗೂ ಮಲಯಾಳಂ ಬರವಣಿಗೆಯಲ್ಲಿ ರೂಪು ಕಡೆದ ಐತಿಹ್ಯಮಾಲೆ ಸೋಮದೇವನ 'ಕಥಾಸರಿತ್ಸಾಗರ'ಕ್ಕೆ ಸಮಾನವಾದ ಗ್ರಂಥವಾಗಿದೆ. ಅದರಿಂದ ಕೆಲವು ಕಥೆಗಳನ್ನು ಆಯ್ದು ಕನ್ನಡಿಸಲು ಇಲ್ಲಿ ಪ್ರಯತ್ನಿಸಲಾಗಿದೆ.
Share
Subscribe to our emails
Subscribe to our mailing list for insider news, product launches, and more.