ಐ ಹೇಟ್ ಮೈ ವೈಫ್- ಪ್ರೀತಿಸದ ಹೊರತು ದ್ವೇಷಿಸಲಾರೆ

ಐ ಹೇಟ್ ಮೈ ವೈಫ್- ಪ್ರೀತಿಸದ ಹೊರತು ದ್ವೇಷಿಸಲಾರೆ

ಮಾರಾಟಗಾರ
ಜೋಗಿ
ಬೆಲೆ
Rs. 180.00
ಕೊಡುಗೆಯ ಬೆಲೆ
Rs. 180.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

There is nothing called happily married.

Either you are happy or you are married ಅನ್ನುವುದು ಪಾರ್ಟಿಗಳಲ್ಲಿ ಬಹಳ ಪಾಪ್ಯುಲರ್ ಆದ ಜೋಕ್. ಈ ಒಂದು ಜೋಕಿನ ಹಿಂದೆ ಎಷ್ಟು ಆಳವಾದ ಸತ್ಯ ಇರುತ್ತೋ ಅಷ್ಟೇ ಜೋರಾದ ನಗು ಅದಕ್ಕೆ ಪ್ರತಿಕ್ರಿಯೆಯಾಗಿ ಸಿಗುತ್ತದೆ. ಎರಡು ಬೇರೆ ಬೇರೆ ಇಗೋಗಳು, ಎರಡು ಬೇರೆ ಬೇರೆ ವ್ಯಕ್ತಿತ್ವ ಹೊಂದಿರುವ ಇಬ್ಬರು, ಎರಡು ಬೇರೆ ಬೇರೆ ವಾತಾವರಣದಲ್ಲಿ ಬೆಳೆದಂತಹ ಇಬ್ಬರು ಒಂದೇ ಸೂರಿನ ಕೆಳಗೆ ಮದುವೆ ಅನ್ನುವ ಹೆಸರಿನಲ್ಲಿ ಜೊತೆಗೆ ಬದುಕುತ್ತೇವೆ ಅಂತ ತೆಗೆದುಕೊಳ್ಳುವ ನಿರ್ಧಾರ ಜೀವನದ one of the toughest contracts.

-ರಮೇಶ್ ಅರವಿಂದ್

Customer Reviews

No reviews yet
0%
(0)
0%
(0)
0%
(0)
0%
(0)
0%
(0)