Dr. N. Someshwara
Publisher -
Regular price
Rs. 45.00
Regular price
Rs. 45.00
Sale price
Rs. 45.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಒತ್ತಡ ಮತ್ತು ನಮ್ಮ ಆರೋಗ್ಯದ ನಡುವಿನ ಸೂಕ್ಷ್ಮ ಕೊಂಡಿಗಳನ್ನು ಅರ್ಥಮಾಡಿಕೊಳ್ಳಲು ಜೀವಜಗತ್ತಿನ ಕಾನೂನುಗಳ ಸ್ಕೂಲ ಪರಿಚಯವನ್ನು ಮಾಡಿಕೊಳ್ಳಬೇಕು. ಈ ಕಾನೂನುಗಳನ್ನು ಯಾರೂ ಬರೆದಿಟ್ಟಿಲ್ಲ. ಇವು ಅಲಿಖಿತ ಕಾನೂನುಗಳು.
ನಮಗೆ ಉಂಟಾಗುವ ಹಲವು ಬಗೆಯ ಒತ್ತಡಗಳಿಂದ ಶರೀರದ ಅಂಗಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಆ ಪರಿಣಾಮಗಳು ಯಾವುವು, ಅವುಗಳ ನಿವಾರಣೆ ಏನು - ಮುಂತಾಗಿ ಹಲವು ವಿಷಯಗಳನ್ನು, ಒತ್ತಡದ ಹುಲಿಯ ಬೆನ್ನೇರಿದ ಮೇಲೆ ಅದನ್ನು ಹೇಗೆ ನಿಯಂತ್ರಣದಲ್ಲಿರಿಸಿಕೊಳ್ಳಬೇಕು ಎಂಬುದನ್ನು, ಒತ್ತಡ ನಿರ್ವಹಣೆಯ ಒಳನೋಟವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
ಇದನ್ನು ರಚಿಸಿರುವ ಡಾ|| ನಾ. ಸೋಮೇಶ್ವರ ಅವರು ವೈದ್ಯರು ಮತ್ತು ಖ್ಯಾತ ಲೇಖಕರು. ಜನಪ್ರಿಯ ಕ್ವಿಜ್ ಮಾಸ್ಟರ್, ಇವರ ಹಲವು ಕೃತಿಗಳು ಪ್ರಕಟವಾಗಿದೆ. ವ್ಯಕ್ತಿ ವಿಕಸನ ಮಾಲೆಯಲ್ಲಿ ಇವರ 'ಹುಲಿಯ ಜೊತೆ ಜೊತೆಯಲಿ...' ಮತ್ತು 'ನಮ್ಮ ಆಹಾರ ಹೇಗಿರಬೇಕು ?' ಎಂಬ ಕೃತಿಗಳು ಪ್ರಕಟವಾಗಿವೆ.