ಹುಡುಗಿಯರಿಗೆ ಮಾತ್ರ!

ಹುಡುಗಿಯರಿಗೆ ಮಾತ್ರ!

Rs. 60.00
Skip to product information
ಹುಡುಗಿಯರಿಗೆ ಮಾತ್ರ!
ಹುಡುಗಿಯರಿಗೆ ಮಾತ್ರ!

Yandamoori Veerendranath | Kannada: Raja Chendoor
Publisher - ವಸಂತ ಪ್ರಕಾಶನ
Type - Paperback
Pages - 118

Rs. 60.00
Shipping calculated at checkout.
- Free Shipping Above ₹400
- Cash on Delivery (COD) Available*

Pickup available at Harivu Books New Shop

Usually ready in 24 hours

View store information

ಹುಡುಗಿಯರಿಗೆ ಮಾತ್ರ!

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ಓದುಗರ ಮನವನ್ನು ಕಾಡುವ, ರಂಜಿಸುವ, ವಿಶಿಷ್ಟ ಕಥಾವಸ್ತು ಗಳನ್ನು ಒಳಗೊಂಡಿರುವ ಕಾದಂಬರಿಗಳನ್ನು ಬರೆದು ಅಪೂರ್ವ ಪ್ರತಿಭೆಯನ್ನು ತೋರಿರುವ ಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಸಣ್ಣಕಥೆಗಳ ರಚನೆಯಲ್ಲೂ ಸಿದ್ಧಹಸ್ತರೆಂದು ಈ ಕಥಾಸಂಕಲನದ ಕಥೆಗಳು ರುಜುವಾತು ಮಾಡುತ್ತವೆ. ಇಲ್ಲಿನ ಪ್ರತಿಯೊಂದು ಕಥೆಯೂ ಕಾದಂಬರಿಯೊಂದನ್ನು ಓದಿದ ದಟ್ಟ ಅನುಭವ ವನ್ನು ನೀಡುತ್ತವೆ; ವಿಶಿಷ್ಟ ಕಥಾವಸ್ತು, ಶೈಲಿಗಳಿಂದ ಓದುಗರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತವೆ.
ಹಿರಿಯ ಲೇಖಕ ರಾಜಾ ಚೆಂಡೂರ್ ಅವರು ಯಂಡಮೂರಿಯವರ ಪ್ರತಿಯೊಂದು ಪಿಸುಮಾತನ್ನೂ ಚಾಚೂ ತಪ್ಪದಂತೆ ಕನ್ನಡದ ಓದುಗರಿಗೆ ಕೇಳಿಸಿದ್ದಾರೆ.

You may also like

Subscribe to our emails

Be the first to know about new collections and special offers.