Mahatma Gandhi
ಹಿಂದೂಧರ್ಮ ಎಂದರೇನು ?
ಹಿಂದೂಧರ್ಮ ಎಂದರೇನು ?
Publisher - ನ್ಯಾಶನಲ್ ಬುಕ್ ಟ್ರಸ್ಟ್
- Free Shipping Above ₹250
- Cash on Delivery (COD) Available
Pages -
Type -
ಹಿಂದೂಧರ್ಮ ಒಂದು ಮತವಲ್ಲ, ಒಂದು ಜೀವನ ಮಾರ್ಗ,
ಹಿಂದೂಧರ್ಮದ ಸ್ವಾರಸ್ಯ ಅದರ ವ್ಯಾಪಕವಾದ ಸರ್ವಗ್ರಾಹಿತ್ಯದಲ್ಲಿ ಅಡಗಿದೆ. ಪ್ರತಿಯೊಬ್ಬನೂ ತನ್ನ ಸ್ವಂತ ಮತ ಅಥವಾ ಧರ್ಮಕ್ಕೆ ಅನುಸಾರವಾಗಿ ದೇವರನ್ನು ಪೂಜಿಸುವಂತೆ ಹಿಂದೂಧರ್ಮ ಹೇಳುತ್ತದೆ. ಆದ್ದರಿಂದ ಈ ಧರ್ಮ ಎಲ್ಲಾ ಧರ್ಮಗಳ ಜೊತೆ ಶಾಂತಿ-ಸ್ನೇಹದಿಂದ ಬಾಳುತ್ತದೆ. ಅಧಿಕೃತ ಸಿದ್ಧಾಂತದಿಂದ ಮುಕ್ತವಾಗಿರುವ ಈ ಧರ್ಮ ನನಗೆ ಬಹಳ ಹಿಡಿಸುತ್ತದೆ. ಏಕೆಂದರೆ ಈ ಧರ್ಮ ಇದು ಅದರ ಅನುಯಾಯಿಯ ಸ್ವಾಭಿವ್ಯಕ್ತಿಗೆ ಅತ್ಯಂತ ವಿಶಾಲವಾದ ಅವಕಾಶ ನೀಡುತ್ತದೆ.
ಅಹಿಂಸೆ ಎಲ್ಲಾ ಧರ್ಮಗಳಿಗೂ ಸಮಾನವಾಗಿದೆ. ಆದರೆ ಅದು ತನ್ನ ಅತ್ಯುನ್ನತ ಅಭಿವ್ಯಕ್ತಿಯನ್ನು ಮತ್ತು ಅನ್ವಯವನ್ನು ಹಿಂದೂ ಧರ್ಮದಲ್ಲಿ ಕಂಡುಕೊಂಡಿದೆ.
ಹಿಂದೂಧರ್ಮ ಯುಗಯುಗಾಂತರಗಳ ಒಂದು ಬೆಳವಣಿಗೆ. ಹಿಂದೂಧರ್ಮ ಜಡತೆಯನ್ನು ಸಹಿಸುವುದಿಲ್ಲ.
ಗಾಂಧೀಜಿಯವರ ಲೇಖನಗಳಿಂದ ಉದ್ಧರಿಸಿದ ಭಾಗಗಳ ಸಂಗ್ರಹವಾಗಿರುವ ಈ ಗ್ರಂಥ ಹಿಂದೂಧರ್ಮದ ಸಾರವನ್ನು ನಿರೂಪಿಸುತ್ತದೆ.
Share
Subscribe to our emails
Subscribe to our mailing list for insider news, product launches, and more.