Skip to product information
1 of 1

ಪ್ರಭುಶಂಕರ

ಹೀಗಿದ್ದರು ಕುವೆಂಪು

ಹೀಗಿದ್ದರು ಕುವೆಂಪು

Publisher:

Regular price Rs. 60.00
Regular price Sale price Rs. 60.00
Sale Sold out
Shipping calculated at checkout.

- Free Shipping

- Cash on Delivery (COD) Available
“ಹೀಗಿದ್ದರು ಕುವೆಂಪು'

ಶ್ರೀ ಕುವೆಂಪು ಅವರು ಜನಿಸಿದ್ದು ೨೯-೧೨-೧೯೦೪ರಂದು ಅವರು ತೀರಿಕೊಂಡಿದ್ದು ೧೧-೧೧-೧೯೯೪ರಂದು ಹೆಚ್ಚು ಕಡಮೆ ಒಂದು ಶತಮಾನ ಕಾಲ ಕನ್ನಡ ಸಾಹಿತ್ಯಲೋಕವನ್ನು ಬೆಳಗಿದ ಸೂರ್ಯ ಅವರು ತಮ್ಮ ತಾರುಣ್ಯದಲ್ಲೇ, ತಮ್ಮ ಗುರುಗಳಾದ ಪ್ರೊ|| ಟಿ ಎಸ್ ವೆಂಕಣ್ಣಯ್ಯನವರು, ಪ್ರೊ|| ಬಿ. ಎಂ. ಶ್ರೀಕಂಠಯ್ಯನವರು ಮತ್ತು ಪ್ರೊ| ಎ. ಆರ್. ಕೃಷ್ಣಶಾಸ್ತ್ರಿಗಳು ಮುಂತಾದ ಮಹಾನ್ ವ್ಯಕ್ತಿಗಳಿಂದ ಮುಕ್ತವಾಗಿ ಪ್ರಶಂಸಿಸಲ್ಪಟ್ಟ ಉಜ್ವಲ ಪ್ರತಿಭಾ ಪುರುಷರಾಗಿದ್ದವರು ಅವರು, ತಮ್ಮ ಜೀವಿತಕಾಲದಲ್ಲೇ ಅಸಾಮಾನ್ಯ ಜನಪ್ರೀತಿ ಗೌರವದ ಶಿಬಿರಕ್ಕೆ ಏರಿದ್ದ ಅವರು ಮಕ್ಕಳಿಂದ ಮುದುಕರವರೆಗೆ ನಾನಾ ವಯ್ಯಸ್ಸಿನ ನಾನಾ ಅಭಿರುಚಿಯ, ನಾನಾ ವರ್ಣವರ್ಗಗಳ ವಾಚಕರಿಗೂ, ವಾಚಕರಲ್ಲದವರಿಗೂ ಆರಾಧನಾ ಮೂರ್ತಿಯಾಗಿದ್ದವರು.

ಅಂತಹ ಮಹಾಪುರುಷರ ಸಾನ್ನಿಧ್ಯ ನನಗೆ ದೊರೆತದ್ದು ನನ್ನ ಅತಿ ದೊಡ್ಡ ಭಾಗ್ಯಗಳಲ್ಲಿ ಒಂದು ಎಂದು ನಾನು ಭಾವಿಸಿದ್ದೇನೆ..

ಶ್ರೀ ಕುವೆಂಪು ತೀರಿಕೊಂಡಾಗ ನಮಗಾದ ದುಃಖದ ಸ್ವರ ಮಾತುಗಳಲ್ಲಿಡುವುದು ಕಷ್ಟಸಾಧ್ಯವಾದದ್ದು, ನಲವತ್ತನಾಲ್ಕು ವರ್ಷಗಳನ್ನು ದೀರ್ಘಕಾಲದ ಬಾಂಧವ್ಯದಲ್ಲಿ ನಡೆದ ನೂರಾರು ಘಟನೆಗಳಲ್ಲಿ ಕೆಲವೇ ಕೆಲವು ನೆನಪಿನಲ್ಲಿ ಉಳಿದಿವೆ. ಅವನ್ನೇ ಬರಹರೂಪಕ್ಕೆ ಇಲ್ಲಿ ತರಲಾಗಿದೆ.

– ಪ್ರಭುಶಂಕರ

ಡಿ.ವಿ.ಕೆ. ಮೂರ್ತಿ ಪ್ರಕಾಶನ : : ಮೈಸೂರು
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)