ಖ್ಯಾತ ವಿದ್ವಾಂಸ ಹಾಗೂ ಲೇಖಕ ಬನ್ನಂಜೆ ಗೋವಿಂದಾಚಾರ್ಯರು ಬರೆದ ಕವನಗಳ ಸಂಕಲನವೇ "ಹೇಳದೆ ಉಳಿದದ್ದು ಮತ್ತು ಇತರ ಕವನಗಳು". ಪ್ರವಚನ, ಭಾಷಣ, ಲೌಕಿಕ-ಅಲೌಕಿಕ ಬರಹಗಳು ಮಾತ್ರವಲ್ಲದೆ, ಕವನಗಳನ್ನೂ ಸಹ ಲೇಖಕರು ಬರೆದಿದ್ದು, ವಿಷಯ ವಸ್ತುವಿನ ದೃಷ್ಟಿಯಿಂದ ಸಾಮಾಜಿಕ ಹೊಣೆಗಾರಿಕೆಯನ್ನು ತಮ್ಮೊಳಗೆ ಅಡಿಸಿಟ್ಟುಕೊಂಡಿವೆ. ನಿರೂಪಣಾ ಶೈಲಿಯು ಆಕರ್ಷಕವಾಗಿವೆ.