Dr. N. Gopalakrishna
Publisher -
Regular price
Rs. 70.00
Regular price
Rs. 70.00
Sale price
Rs. 70.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಹಲವು ಬಗೆಯ ಒತ್ತಡಗಳು ತುಂಬಿಕೊಂಡು ಮನಸ್ಸಿನ ಬಾಗಿಲು ಮುಚ್ಚಿ ಹೋಗುತ್ತದೆ. ಮುಚ್ಚಿದ ಬಾಗಿಲನ್ನು ತೆರೆದು ಒತ್ತಡವನ್ನು ಕೊಡವಿಹಾಕುವ ಉಪಾಯ ಅನೇಕರಿಗೆ ತಿಳಿದಿರುವುದಿಲ್ಲ. ಇಂಥ ಸಂದರ್ಭದಲ್ಲಿ ನಗು ಒಂದು ಚಿಕಿತ್ಸೆಯಾಗಿ ಉಪಯೋಗಕ್ಕೆ ಬರುತ್ತದೆ. 'ನಕ್ಕು ಹಗುರಾಗಿ' ಎಂಬುದೇ ಆ ಚಿಕಿತ್ಸೆ.
