Skip to product information
1 of 1

H. S. Bhairanatti

ಆರೋಹಣ

ಆರೋಹಣ

Publisher - ಅಭಿನವ ಪ್ರಕಾಶನ

Regular price Rs. 75.00
Regular price Rs. 75.00 Sale price Rs. 75.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಮುಂಬರಲಿರುವ ವಿಜ್ಞಾನ-ತಂತ್ರಜ್ಞಾನದ ಹಂದರದ ರೋಚಕ ಕತೆಯೊಂದು ಇಲ್ಲಿದೆ. ಓದುತ್ತ ಹೋದಂತೆ ಇದರೊಳಗಿನ ಪಾತ್ರಗಳು ನಮ್ಮ ನಡುವಿನವೇ ಆಗುತ್ತ ನಮ್ಮೊಡನೆ ಮಾತನಾಡತೊಡಗುತ್ತವೆ. ಹಾಸ್ಯವೂ ಹಣಿಕಿ ಹಾಕಿದೆ. ಹನ್ನೊಂದು ಅಧ್ಯಾಯಗಳ ಈ ಕಿರು ಹೊತ್ತಿಗೆ ಕುತೂಹಲದ ಮಕ್ಕಳ ಓದಿಗೆ ಬಲುಸ್ವಾರಸ್ಯದ ಉಣಿಸನ್ನ ನೀಡುವುದರಲ್ಲಿ ಎರಡು ಮಾತಿಲ್ಲ. ಕನ್ನಡದಲ್ಲಿ ಮಕ್ಕಳ ಕಥಾಲೋಕ ವೈವಿಧ್ಯದಲ್ಲಿ ಕಾಣಿಸಿಕೊಳ್ಳಬೇಕು, ಮಕ್ಕಳಿಗೆ ನಾನಾ ಬಗೆಯ ಓದು ಸಾಧ್ಯವಾಗಬೇಕು ಎನ್ನುವುದು ಇಂದಿನ ಅಗತ್ಯ. ವೈಜ್ಞಾನಿಕ ಕಥಾ ಹಂದರಗಳು ಈ ನಿಟ್ಟಿನಲ್ಲಿ ತಮ್ಮದೇ ಆದ ಅಗತ್ಯವನ್ನು ಹೇಳುತ್ತವೆ. ಕನ್ನಡದಲ್ಲಿ ವೈಜ್ಞಾನಿಕ ಕತೆಗಳ ಲೋಕ ಅಷ್ಟು ವಿಸ್ತಾರಕ್ಕೆ ಹಬ್ಬಲಿಲ್ಲ, ಅದರಲ್ಲೂ ಮಕ್ಕಳನ್ನು ಕುತೂಹಲದಿಂದ ಆಕರ್ಷಿಸುವ ಈ ಲೋಕ ಅರಳಲೇ ಇಲ್ಲ. ಎಲ್ಲೋ ಅಲ್ಲಷ್ಟು ಇಲ್ಲಷ್ಟು, ಅಂಥ ಕೊರತೆ ತುಂಬುವನಿಟ್ಟಿನಲ್ಲಿ ಮತ್ತೊಂದು ಪ್ರಯತ್ನ.
View full details