Vaidehi
Publisher -
Regular price
Rs. 155.00
Regular price
Rs. 155.00
Sale price
Rs. 155.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಪುಸ್ತಕಕ್ಕಿಂತ ಒಳ್ಳೆಯ ಗೆಳೆಯ ಬೇರೊಬ್ಬನಿಲ್ಲ ಎಂಬ ಮಾತಿದೆ. ನಿಮ್ಮ ಪ್ರೀತಿಪಾತ್ರರಿಗೆ ಇಂತಹ ಒಬ್ಬ ಒಳ್ಳೆಯ ಗೆಳೆಯನನ್ನು ಉಡುಗೊರೆಯಾಗಿ ಕೊಟ್ಟರೆ ಹೇಗಿರುತ್ತೆ ಅಲ್ಲವೇ?
ಮದುವೆ, ಹುಟ್ಟುಹಬ್ಬಗಳಂತಹ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ನಿಮ್ಮ ಗೆಳೆಯ, ಗೆಳತಿ ಇಲ್ಲವೇ ಸಂಬಂಧಿಕರಿಗೆ ಮುನ್ನೋಟ ಗಿಫ್ಟ್ ಕಾರ್ಡನ್ನು ಉಡುಗೊರೆಯಾಗಿ ಕೊಡಬಹುದು. ಅವರು ತಮಗಿಷ್ಟವಾದ ಪುಸ್ತಕವನ್ನು harivubooks.com ನಲ್ಲಿ ಕೊಂಡು ಖುಷಿಯನ್ನು ಹೆಚ್ಚಿಸಿಕೊಳ್ಳಬಹುದು.
ಉಡುಗೊರೆ ನೀಡಲು ನೀವು ಮಾಡಬೇಕಿರುವುದು ಇಷ್ಟೇ!
- ನಿಮ್ಮ ಇಷ್ಟದ ದರದ ಗಿಫ್ಟ್ ಕಾರ್ಡ್ ಕೊಂಡುಕೊಳ್ಳಿ.
- ನಿಮ್ಮ ಇಮೇಲ್ಗೆ ಬರುವ ಲಿಂಕ್ ಅನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ.
- ಅವರು ಅದನ್ನು ಬಳಸಿ harivubooks.com ನಲ್ಲಿ ತಮ್ಮ ಮೆಚ್ಚಿನ ಪುಸ್ತಕವನ್ನು ಕೊಳ್ಳಬಹುದು!
50 ರೂಪಾಯಿಯಿಂದ ಹಿಡಿದು 2000 ರೂಪಾಯಿಗಳವರೆಗೆ ಬೇರೆ ಬೇರೆ ದರದ ಉಡುಗೊರೆ ಕಾರ್ಡ್ಗಳು ದೊರೆಯುತ್ತವೆ.
