Dilip R Deshapande
ಹನುಮಾನ್ ಲಾಂಗೂಲ
ಹನುಮಾನ್ ಲಾಂಗೂಲ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 52
Type - Paperback
Couldn't load pickup availability
ಶ್ರೀರಾಮಭಕ್ತ ಆಂಜನೇಯ ಸ್ವಾಮಿಗೆ ತನ್ನ ಲಾಂಗೂಲ (ಬಾಲದ) ಮೇಲೆ ವಿಶೇಷ ಪ್ರೀತಿ - ಗರ್ವ. ತನಗೆ ಇಷ್ಟವಾದ ಮತ್ತು ಭೂಷಣಪ್ರಾಯವಾದ ಬಾಲದಿಂದಲೇ ಲಂಕೆಯನ್ನು ದಹಿಸಿ, ಅನೇಕ ರಕ್ಕಸರನ್ನು ಸದೆಬಡೆದು ಸಂಹರಿಸಿದ್ದನಲ್ಲದೆ, ತನ್ನನ್ನು ಛೇಡಿಸಿದ ಶನಿದೇವನನ್ನು ತನ್ನ ಬಾಲದಿಂದಲೇ ಬಂಧಿಸದ್ದನು.
ನವಗ್ರಹಗಳೂ ಹನುಮಂತನ ಬಾಲದ ನಿಯಂತ್ರಣದಲ್ಲಿ ಇರುವುದರಿಂದ, ಆಂಜನೇಯ ಸ್ವಾಮಿಯ ಲಾಂಗೂಲದ ಉಪಾಸನೆಯಿಂದ ಗ್ರಹಬಾಧೆ ನಿವಾರಣೆಯಾಗುತ್ತದೆ.
“ರೋಮ ರೋಮಕೆ ಕೋಟಿ
ಕೋಟಿ ಲಿಂಗವ ಧರಿಸಿ" ಎಂಬ ದಾಸವಾಣಿ ಯಂತೆ ಆಂಜನೇಯ ಸ್ವಾಮಿಯ ಬಾಲದ ಪ್ರತಿ ರೋಮಕ್ಕೆ ಕೋಟಿ ರುದ್ರರ ಬಲವಿತ್ತು.
ಸ್ವಾಮಿಯ ಲಾಂಗೂಲದ ಆರಾಧನೆಯಿಂದ ಶತೃ ಸಂಹಾರ, ರೋಗ, ಮಾಟ-ಮಂತ್ರಾದಿ ದುಷ್ಟ ಶಕ್ತಿ ನಿವಾರಣೆಯೊಂದಿಗೆ ಸಾಧಕರ ಸಕಲ ಕಾಮನೆಗಳು ಈಡೇರುವುದರಲ್ಲಿ ಯಾವ ಸಂದೇಹವೂ ಇಲ್ಲ.
ಲಾಂಗೂಲದ ವಿಶೇಷ ರಹಸ್ಯವನ್ನು ಹೊತ್ತು ತಂದಿರುವ ಈ ಕಿರಿಹೊತ್ತಿಗೆಯನ್ನು ಆಸ್ತಿಕ ಬಂಧುಗಳು ಸ್ವಾಗತಿಸಿ ಪ್ರಯೋಜನ ಪಡೆದುಕಳ್ಳಲಿ ಎಂದು ಆಶಿಸುತ್ತೇನೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.