Ravi Belagere
ಹಂತಕೀ ಐ ಲವ್ ಯೂ!
ಹಂತಕೀ ಐ ಲವ್ ಯೂ!
Publisher - ಭಾವನಾ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 96
Type - Paperback
Couldn't load pickup availability
ಸ್ವಲ್ಪ ಕಾಮವಿದೆ, ಕಾದಂಬರಿಯ ಪುಟಗಳಲ್ಲಿ: ಎಲ್ಲರ ಬದುಕಿನಲ್ಲಿದ್ದಂತೆಯೇ! ಒಂದು ಇಂಟಲಿಜೆಂಟ್ ತನಿಖೆಯಿದೆ, ಅಪರೂಪದ ಕ್ರೈಮ್ ಕಥೆಗಳಲ್ಲಿರುವಂತೆ. ಇನ್ಸ್‌ಪೆಕ್ಟರ್ ಪಾಲಿ ಇದ್ದಾನೆ ಎನ್‌ಕೌಂಟರುಗಳ ನೆತ್ತರಿನಲ್ಲಿ ಎರಡೂ ಕೈ ತೋಯಿಸಿಕೊಂಡು. ಅವನನ್ನು ಬೆನ್ನತ್ತಿದ ಕಾದಂಬರಿಗಾರ್ತಿಯಿದ್ದಾಳೆ, ಕಥೆ ಬರೆಯುತ್ತೇನೆಂದು! ಪಾಲಿಯನ್ನು ರಕ್ಷಿಸಲು ಹೆಣಗುವ ಹುಡುಗಿ, ಸೈಕಿಯಾಟ್ರಿಸ್ಟ್ ಜಿಯಾ. ಹೀಗೆ ಗಂಡು-ಹೆಣ್ಣು, ಪ್ರೇಮ-ಕಾಮ, ಕ್ರೈಮು-ಡಿಟೆಕ್ಷನ್ನುಗಳ ಪುಟ್ಟ ಸಂಭ್ರಮದ ಸಂತೆ ಈ ಕಾದಂಬರಿ. ಖುಷಿಗೆ ಓದಿ ಪಕ್ಕಕ್ಕಿಡಬಹುದಾದಂಥದ್ದು!
- ರವಿ ಬೆಳಗೆರೆ
Share

ಹಂತಕಿ ಐ ಲವ್ ಯು
ಹಂತಕೀ ಐ ಲವ್ ಯೂ!
Super
Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.