Keshava Malagi
Publisher - ರವೀಂದ್ರ ಪುಸ್ತಕಾಲಯ
Regular price
Rs. 175.00
Regular price
Rs. 175.00
Sale price
Rs. 175.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಒಂದು ವಿಷಮ ಸಾಮಾಜಿಕ ಸನ್ನಿವೇಶ, ಒಂದು ಬದುಕಿನ ಕ್ಷಣಭಂಗುರತೆಯನ್ನು ಅರ್ಥಮಾಡಿಕೊಳ್ಳದ ಜೀವಿಗಳ ಮೂಢತನ: ಅದನ್ನು ಕಂಡಾಗ ಗ್ಯಾನಿಗೆ ಹುಟ್ಟುವ ವಿಷಾದ: ಸ್ವಾರ್ಥ, ದುರಾಸೆಯಿಂದ ಪುಟಿದೇಳುವ ಆದಿಮ ಕ್ರೌರ್ಯ, ದುಷ್ಟತನ, ಹಿಂಸೆ . . . ಇಂಥವೇ ಸಂಕೀರ್ಣತೆಗಳು ಸಾಮಾಜಿಕ ಸ್ವಾಸ್ಥ್ಯ ಬಯಸುವ ಕಬೀರನಂಥ 'ನುಡಿ ಚಿಕಿತ್ಸಕ'ರನ್ನು ಸೃಷ್ಟಿಸುತ್ತವೆ. ದುರ್ಗುಣ ವಿಶೇಷಣಗಳ ವಿಸರ್ಜನೆಯೇ ಕಬೀರತನದ ಸೂಚಿತ ಮದ್ದು.
ಈ ಹೊಸ ಅಗೋಚರ, ನಿರಾಕಾರ ಔಷಧ ನಿಷ್ಕಲ್ಮಶ ಪ್ರೀತಿ, ನಿಸ್ವಾರ್ಥ ಸಂಬಂಧ, ನೋವಿಗೆ ಮಿಡಿತ, ಅಂತರಂಗದ ಅವಲೋಕನ, ಶುದ್ಧಿ ಮತ್ತು ಬಿಡುಗಡೆಯ ದಾರಿಗಳಿಂದ ಹೊಳೆಯುತ್ತ, ರೋಗನಿರೋಧಕವೆಂಬ ಮುಕ್ತಿಯ ಮಾರ್ಗಗಳ ಪರಿಮಳವನು ಸೂಸುವುದು.
ಈ ಹೊಸ ಅಗೋಚರ, ನಿರಾಕಾರ ಔಷಧ ನಿಷ್ಕಲ್ಮಶ ಪ್ರೀತಿ, ನಿಸ್ವಾರ್ಥ ಸಂಬಂಧ, ನೋವಿಗೆ ಮಿಡಿತ, ಅಂತರಂಗದ ಅವಲೋಕನ, ಶುದ್ಧಿ ಮತ್ತು ಬಿಡುಗಡೆಯ ದಾರಿಗಳಿಂದ ಹೊಳೆಯುತ್ತ, ರೋಗನಿರೋಧಕವೆಂಬ ಮುಕ್ತಿಯ ಮಾರ್ಗಗಳ ಪರಿಮಳವನು ಸೂಸುವುದು.