N. Basavaradhya
Publisher -
Regular price
Rs. 100.00
Regular price
Rs. 100.00
Sale price
Rs. 100.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಹಳಗನ್ನಡ ನಿಘಂಟುಗಳನ್ನು ಸಮಗ್ರವಾಗಿ ಶಬ್ದಾರ್ಥಕೋಶದೊಡನೆ ವಿದ್ವತ್ಪೂರ್ಣವಾಗಿ ಸಂಪಾದಿಸಿಕೊಟ್ಟಿರುವ 'ಹಳಗನ್ನಡ ನಿಘಂಟು' ಕನ್ನಡ ವಾಜ್ಜಾಯಕ್ಕೆ ಶ್ರೀಯುತರು ನೀಡಿರುವ ಮೇರುಕೃತಿಯಾಗಿರುತ್ತದೆ.
ಪ್ರಸ್ತುತ ಇದೇ ಗ್ರಂಥದ ಹಳಗನ್ನಡ ಶಬ್ದಾರ್ಥಕೋಶವನ್ನು ಬಿಡಿಯಾಗಿ ಪ್ರಕಟಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ವಿದ್ವಾಸಗೂ, ಸಂಶೋಧಕರಿಗೂ ಉಪಯುಕ್ತವೂ, ಅಧಿಕೃತವೂ ಆಗಿರುತ್ತದೆ.
ಪ್ರಸ್ತುತ ಇದೇ ಗ್ರಂಥದ ಹಳಗನ್ನಡ ಶಬ್ದಾರ್ಥಕೋಶವನ್ನು ಬಿಡಿಯಾಗಿ ಪ್ರಕಟಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ವಿದ್ವಾಸಗೂ, ಸಂಶೋಧಕರಿಗೂ ಉಪಯುಕ್ತವೂ, ಅಧಿಕೃತವೂ ಆಗಿರುತ್ತದೆ.