Skip to product information
1 of 1

N. Basavaradhya

ಹಳಗನ್ನಡ ನಿಘಂಟು

ಹಳಗನ್ನಡ ನಿಘಂಟು

Publisher -

Regular price Rs. 500.00
Regular price Sale price Rs. 500.00
Sale Sold out
Shipping calculated at checkout.

- Free Shipping

- Cash on Delivery (COD) Available

ನಂಜುಂಡಾರಾಧ್ಯ ಬಸವಾರಾಧ್ಯ

ಶ್ರೀಯುತರು ಅನೇಕ ಅಪ್ರಕಟಿತ ಕನ್ನಡ ಕಾವ್ಯಗಳನ್ನು ಸಂಪಾದಿಸಿ ಪರಿಶೋಧಿತ ಸಂಸ್ಕರಣಗಳನ್ನು ಬೆಳಕಿಗೆ ತಂದಿದ್ದಾರೆ: 'ಚಂದ್ರಹಾಸನ ಕಥೆ', 'ಚೇರಮಕಾವ್ಯಂ' 'ಉದ್ಭಟದೇವ ಚರಿತೆ', 'ಶತಕ ಸಾಂಗತ್ಯಗಳು' ಇತ್ಯಾದಿ,
ರಾಘವಾಂಕನ 'ಹರಿಶ್ಚಂದ್ರ ಕಾವ್ಯ'ವನ್ನು ವಿದ್ವತ್ತೂರ್ಣ ಪೀಠಿಕೆ ಶಬ್ದಕೋಶ ಗಳೊಂದಿಗೆ ಸಂಪಾದಿಸಿದ್ದಾರೆ.
ಆಚಾರ್ಯ ಡಿ.ಎಲ್.ಎನ್, ಅವರ ಶಿಷ್ಯರೂ ನಿಕಟ ವರ್ತಿಗಳೂ ಆಗಿದ್ದು ಅವರ ಆತ್ಮೀಯ ಮಾರ್ಗದರ್ಶನ ಪಡೆದುಕೊಂಡ ಶ್ರೀಯುತರ ಸಂಪಾದನ ಕಾರ್ಯದಲ್ಲಿ ಪ್ರಬುದ್ಧ ಪಾಂಡಿತ್ಯವನ್ನು ಕಾಣಬಹುದಾಗಿದೆ. ಹಳಗನ್ನಡ ನಿಘಂಟುಗಳನ್ನು ಸಮಗ್ರವಾಗಿ ಶಬ್ದಾರ್ಥ ಕೋಶದೊಡನೆ ವಿದ್ವತ್ತೂರ್ಣವಾಗಿ ಸಂಪಾದಿಸಿಕೊಟ್ಟಿರುವ 'ಹಳಗನ್ನಡ ನಿಘಂಟು' ವಾಜ್ಜಾಯಕ್ಕೆ ಶ್ರೀಯುತರು ನೀಡಿರುವ ಮೇರುಕೃತಿಯಾಗಿರುತ್ತದೆ.

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)