Skip to product information
1 of 1

Raami

ಹಾಸ್ಯವಾಹಿನಿ

ಹಾಸ್ಯವಾಹಿನಿ

Publisher - ನವಕರ್ನಾಟಕ ಪ್ರಕಾಶನ

Regular price Rs. 50.00
Regular price Rs. 50.00 Sale price Rs. 50.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 112

Type - Paperback

ನಿರೀಕ್ಷಿತ ಅಥವಾ ಅನಿರೀಕ್ಷಿತ – ಹೀಗೆ ಯಾವುದಾದರೂ ಒಂದು ಫಜೀತಿಗೆ ಸಿಕ್ಕಿಕೊಳ್ಳುವುದು ಗ್ಯಾರಂಟಿ ಎಂದುಕೊಂಡೇ 'ರಾಮಿ' ಯವರ ದಿನಚರಿ ಪ್ರಾರಂಭವಾಗುತ್ತದೆ. ಅಂದುಕೊಂಡಂತೆ ಫಜೀತಿ ಇವರಿಗೆದುರಾಗುತ್ತದೆ. ಮುಖಾಮುಖಿಯ ಗಂಭೀರ ಸಂದರ್ಭದಲ್ಲಿ ಅದನ್ನು ಎದುರಿಸಲು ಅವರಿಗಿರುವ ಮಾರ್ಗ ಒಂದೇ : ಅದು ಹಾಸ್ಯಪ್ರಜ್ಞೆ ಮುಂದೆಲ್ಲ ಸಲೀಸಾಗುತ್ತದೆ. ಯಾವುದೇ ಫಜೀತಿಯನ್ನು ಎದುರಿಸುವುದು ಅಷ್ಟೇನೂ ಕಷ್ಟವಲ್ಲ ಎಂಬುದನ್ನು ಮನಗಾಣುತ್ತಾರೆ, ಮನಗಾಣಿಸುತ್ತಾರೆ. ಫಲಿತಾಂಶ – ಅರಳಿದ ಮನಸ್ಸು.

'ರಾಮಿ' ಎಂಬ ಹೆಸರಿನಲ್ಲಿ ಹಲವು ವರ್ಷಗಳಿಂದ ಲೇಖನ ಗಳನ್ನು ಬರೆದು ನಮ್ಮನ್ನು ನವಿರಾಗಿ ನಗಿಸಿರುವ, ನಗಿಸುತ್ತಿರುವ ಶ್ರೀ ಎ. ಎಸ್. ರಾಮಕೃಷ್ಣರ ಲೇಖನಗಳ ಸಂಗ್ರಹ ಈ 'ಹಾಸ್ಯವಾಹಿನಿ'.

ಶ್ರೀ ಹರಿಣಿಯವರು ಅಷ್ಟೇ ನಗೆಯುಕ್ಕಿಸುವಂಥ ಚಿತ್ರಗಳ ಮೂಲಕ ಪುಸ್ತಕದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಪ್ರಕಾಶಕರು - ನವಕರ್ನಾಟಕ ಪ್ರಕಾಶನ

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)