Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಮಕ್ಕಳ ಮುಗ್ಧ ಮನಸ್ಸನ್ನು ಅರಳಿಸುವ, ನಾಡಿನ ಪ್ರಸಿದ್ಧ ವಾರಪತ್ರಿಕೆ 'ಸುಧಾ'ದಲ್ಲಿ ಪ್ರಕಟವಾಗಿ ಜನಾಕರ್ಷಣೆ ಗಳಿಸಿದ ಸುಂದರ ಕಥೆಗಳ ಅದ್ಭುತ ಸಂಕಲನ!
ಉದಯೋನ್ಮುಖ ಮಕ್ಕಳ ಸಾಹಿತಿ ನಾಗೇಂದ್ರ ಚಕ್ರಗಿರಿ ಅವರ ಲೇಖನಿಯಿಂದ ಮೂಡಿಬಂದಿರುವ "ಗುಳುಂ ಸ್ವಾಹಾ..." ಕೃತಿಯು ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಮಕ್ಕಳನ್ನು ಆಕರ್ಷಿಸುವ 25ಕ್ಕೂ ಹೆಚ್ಚು ರೋಚಕ ಕಥೆಗಳನ್ನು ಒಳಗೊಂಡಿದೆ
Be the first to know about new collections and special offers.