Darshan V. Bhatta
Publisher -
Regular price
Rs. 130.00
Regular price
Rs. 130.00
Sale price
Rs. 130.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಐತಿಹಾಸಿಕ ನಾಟಕ: ಇತಿಹಾಸದ ವಸ್ತುವನ್ನೇ ಬಳಸಿಕೊಂಡು ಕಟ್ಟಿದ ನಾಟಕ, ಚರಿತ್ರೆಯಲ್ಲಿ ಆಗಿಹೋದ ಗತಕಾಲದ ವ್ಯಕ್ತಿಗಳು ಇತಿಹಾಸಕಾರನ, ಜೀವನಚರಿತ್ರೆ ಬರೆಯುವವನ, ಕಲ್ಪನೆಯನ್ನು ಹೇಗೆ ಕೆರಳಿಸಿದವೋ ಹಾಗೆ ಗ್ರೀಕರ ಕಾಲದಿಂದಲೂ ನಾಟಕಕಾರನ ಪ್ರತಿಭೆಯನ್ನೂ ಸೆಳೆದಿವೆ. ಪ್ರಾಚೀನ ಗ್ರೀಕ್ ನಾಟಕಕಾರರಲ್ಲಿ ಪ್ರಸಿದ್ಧರಾದ ಈಸ್ಕಲಸ್, ಯೂರಿಪಿಡೀಸ್ ಮತ್ತು ಸೊಫಕ್ಲೀಸರು ಗ್ರೀಸಿನ ಇತಿಹಾಸ ಮತ್ತು ಐತಿಹ್ಯಗಳಿಂದ ವಸ್ತುವನ್ನಾಯ್ದುಕೊಂಡು ಅದ್ಭುತವಾದ ನಾಟಕಗಳನ್ನು ರಚಿಸಿದ್ದಾರೆ.
