ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಆರ್ಥಿಕತೆಯ ಮುಖವಾಡ ಧರಿಸಿದ ನಾವೆಲ್ಲ ಗೋವುಗಳನ್ನು ನಮ್ಮ ಜೀವನದಿಂದ ದೂರ ಮಾಡುತ್ತಿದ್ದೇವೆ. ಗೋವುಗಳು ನೀಡುವ ಹಾಲು ಮಾತ್ರ ಆರ್ಥಿಕತೆಗೆ ಮಾನದಂಡವಾಗಿ ಪರಿವರ್ತನೆಗೊಂಡದ್ದರಿಂದ ವಿದೇಶೀ ಪ್ರೇರಿತ ಗೋವುಗಳೆಂಬ ಹಾಲು ಉತ್ಪಾದಕ ಯಂತ್ರಗಳನ್ನು ನಮ್ಮ ಒಡನಾಡಿಯಾಗಿ ಮಾಡಿಕೊಂಡಿದ್ದೇವೆ. ಇದು ದುರದೃಷ್ಟಕರ.