1
/
of
1
Sandeepa Nayaka
ಗೋಡೆಗೆ ಬರೆದ ನವಿಲು
ಗೋಡೆಗೆ ಬರೆದ ನವಿಲು
Publisher - ಛಂದ ಪ್ರಕಾಶನ
Regular price
Rs. 60.00
Regular price
Rs. 60.00
Sale price
Rs. 60.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಈ ಕಥೆಗಳಲ್ಲಿ ಕಾಣುವ ಪ್ರಧಾನವಾದ ಗುಣವೆಂದರೆ ಹದವಾದ ಭಾಷೆ, ಸಂಯಮದ ನಿರೂಪಣೆ, ಒಂದು ಕಥೆಯಲ್ಲಿ ಹಲವು ಪಾತ್ರಗಳು ಕಾಣಿಸಿಕೊಂಡರೂ ಅವುಗಳಲ್ಲಿ ಎಲ್ಲವೂ ಮುನ್ನೆಲೆಗೆ ಬರುವುದಿಲ್ಲ. ಮುಖ್ಯ ಪಾತ್ರದ ಮುಖೇನ ಕಥೆ ನಿರೂಪಣಿಗೊಳ್ಳುತ್ತದೆ. ಸಂದೀಪ ನಾಯಕರ ಕಥೆಗಳು ಸಮಾನತೆಯನ್ನು ಕಾಯ್ದುಕೊಂಡಿವೆ. ಪಾತ್ರಗಳ ಸೃಷ್ಟಿಯಲ್ಲಾಗಲಿ, ಸನ್ನಿವೇಶಗಳ ನಿರ್ಮಾಣದಲ್ಲಾಗಲಿ, ಉದ್ಭವಿಸುವ ಸಮಸ್ಯೆಯಲ್ಲಾಗಲಿ, ದೃಷ್ಟಿಧೋರಣಿಯಲ್ಲಾಗಲಿ, ಕಥೆಯ ನಿರೂಪಣಿಯಲ್ಲಾಗಲಿ, ಭಾಷೆಯ ಬಳಕೆಯಲ್ಲಾಗಲಿ, ಒಟ್ಟು ಕಥನಕ್ರಮದಲ್ಲಾಗಲಿ ಏಕರೂಪತೆಯನ್ನು ಹೊಂದಿವೆ. ಏರುಗತಿಯಾಗಲಿ, ಏರುಪೇರಾಗಲಿ ಇಲ್ಲ; ಒಂದು ಹದವನ್ನು ಕಾಯ್ದುಕೊಂಡಿವೆ. ಇದನ್ನು ಒಂದು ಗುಣವೆಂದು ಭಾವಿಸಬಹುದು. ಸಂದೀಪ ನಾಯಕರ ಆರಂಭದ ಈ ಕಥೆಗಳ ಸಾಧನೆ ಮೆಚ್ಚುಗೆಯಾಗುತ್ತದೆ. ಅವರಿಗೆ ಅಭಿನಂದನೆಗಳು.
-ಅಮರೇಶ ನುಗಡೋಣಿ
-ಅಮರೇಶ ನುಗಡೋಣಿ
Share

Subscribe to our emails
Subscribe to our mailing list for insider news, product launches, and more.