Skip to product information
1 of 1

ಶಿವರಾಮ ಕಾರಂತ

ಗ್ನಾನ - ಹರಟೆ ಮತ್ತು ವಿಡಂಬನೆಗಳು

ಗ್ನಾನ - ಹರಟೆ ಮತ್ತು ವಿಡಂಬನೆಗಳು

Publisher: ಗೀತಾಂಜಲಿ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

ಪ್ರಪಂಚದ ಸೃಷ್ಟಿ ಹೇಗಾಯಿತು? ಜೀವಸೃಷ್ಟಿ, ಜೀವವೆಂಬುದಿದೆಯೇ? ಜೀವ ಯಾರಲ್ಲಿದೆ, ಯಾರಲ್ಲಿಲ್ಲ? ಎಲ್ಲಿಂದ ಇದು ಬಂತು? ಹೋಗುವುದೆಲ್ಲಿಗೆ? ಜೀವವೆಲ್ಲಿರುವುದು? ಮನುಷ್ಯ ಜನ್ಮ, ಖಗೋಳ ಜೋತಿಷ್ಯ, ಭೂಗೋಳ, ಇತಿಹಾಸ, ಭೂತಶಾಸ್ತ್ರ, ರಸಾಯನ, ವಿಗ್ನಾನ, ಉದ್ಯೋಗ, ಕೃಷಿ, ಹೆಂಗಂ ಗ್ನಾನ ವೃತಗಳು, ಪ್ರಕೃತಿ ಶಾಸ್ತ್ರ ಮೊದಲಾದ ಅಧ್ಯಾಯಗಳಲ್ಲಿ ಹಾಸ್ಯ ಉಕ್ಕಿ ಹರಿಯುತ್ತದೆ. ದೇಹಶಾಸ್ತ್ರ, ವಿದ್ಯೆ, ನಯಶಾಸ್ತ್ರ, ಕಲಾ, ವಿಕಲೆ, ಶನಿಮಾ ಇಲ್ಲವೆ ಚಲಚ್ಚಿತ್ರ, ಸಾಯಿತ್ಯ, ವರ್ತಮಾನ ಪತ್ರಗಳು, ಧರ್ಮ, ಸ್ತ್ರೀ ಧರ್ಮ ರಹಸ್ಯ - ಮೊದಲಾದ ಅಧ‌್ಯಾಯಗಳಿವೆ. ಈ ಎಲ್ಲಾ ಬರಹಗಳಲ್ಲಿ ಹಾಸ್ಯ ಮತ್ತು ವಿಡಂಬನೆಗಳನ್ನು ಕಾರಂತರು ಕನ್ನಡದಲ್ಲಿ ಸುಲಲಿತವಾಗಿ, ಆಸಕ್ತಿದಾಯಕವಾಗಿ ವಿವರಿಸಿದ್ದಾರೆ.

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)