1
/
of
2
Satish Chapparike
ಘಾಂದ್ರುಕ್ - ಕಾದಂಬರಿ
ಘಾಂದ್ರುಕ್ - ಕಾದಂಬರಿ
Publisher - ಅಂಕಿತ ಪುಸ್ತಕ
Regular price
Rs. 495.00
Regular price
Rs. 495.00
Sale price
Rs. 495.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages - 423
Type - Paperback
Couldn't load pickup availability
“ನಿನ್ನೊಂದಿಗಿನ ನನ್ನ ಸಂಬಂಧ ಪ್ರೇಮ - ಕಾಮ ಎಲ್ಲವನ್ನೂ ಮೀರಿದ್ದು ಸಿಧ್! ಮೂವತ್ಮೂರು ವರ್ಷಗಳ ನನ್ನ ಬದುಕಿನುದ್ದಕ್ಕೂ ಬೇರೆ ಬೇರೆ ಸ್ತರಗಳಲ್ಲಿ ನಾನು ಅನುಭವಿಸಿದ ಪ್ರೇಮ-ಕಾಮಕ್ಕೆ ಬೇರೆ-ಬೇರೆಯದೇ ಅರ್ಥಗಳಿವೆ. ಹದಿನಾರು ಆಗುವ ಮೊದಲೇ ನನ್ನ ಮೊದಲ ಬಾಯ್ ಫ್ರೆಂಡ್ ಜೊತೆ ಮೊದಲ ಬಾರಿಗೆ ನಾನು ಕಾಮವನ್ನು ಅನುಭವಿಸಿದವಳು. ಆಗ ಅದೊಂದು ತರಹದ ಥ್ರಿಲ್.
ನಂತರದ ಹದಿನಾರು ವರ್ಷಗಳಲ್ಲಿ, ಹೆಚ್ಚಿನ ಪಕ್ಷ ದೈಹಿಕ ಸಂಬಂಧಗಳಲ್ಲಿ ನನ್ನಷ್ಟು ಪ್ರಯೋಗ ಮಾಡಿದ ಮತ್ತೊಂದು ಹೆಣ್ಣು ಈ ಭೂಮಿಯ ಮೇಲಿರಲಾರಳು.
ನಿಜ ಹೇಳಬೇಕೆಂದರೆ ಆ ಅವಧಿಯಲ್ಲಿ ಹಲವಾರು ಗಂಡುಗಳ ತೋಳ ತೆಕ್ಕೆಯಲ್ಲಿ ನನ್ನನ್ನು ನಾನು ಹುಡುಕುವ ಯತ್ನ ಮಾಡಿ ಸೋತವಳು. ಆ ನಡುವೆ ಮಾಡಿದ ಪ್ರಯೋಗಗಳೋ... ಕೆಲವೊಮ್ಮೆ ಗಾಂಜಾದ ಮತ್ತಿನಲ್ಲಿ
ಇನ್ನು ಕೆಲವೊಮ್ಮೆ ವೋಡ್ಕಾದ ಗಮ್ಮತ್ತಿನಲ್ಲಿ...
ಇನ್ನೂ ಹಲವೊಮ್ಮೆ ನನ್ನನ್ನು ನಾನು ಹುಡುಕಿಕೊಳ್ಳುವ ಯತ್ನದಲ್ಲಿ ಹಲವಾರು ಹೆಣ್ಣಿನೊಂದಿಗೆ ಲೆಸ್ಬಿಯನ್ ಸೆಕ್ಸ್ ಕೂಡ ಮಾಡಿದವಳು. ಅಷ್ಟೇಕೆ ಎಲ್ಲ ಬಗೆಯ ಥ್ರೀಸಂ, ಗ್ರೂಪ್ ಸೆಕ್ಸ್. ಪ್ರಯೋಗಗಳಿಗೆ ಒಡ್ಡಿಕೊಂಡವಳು.
ಆದರೆ, ಆ ಎಲ್ಲ ಯತ್ನಗಳಲ್ಲೂ ಸೋತು, ಎಲ್ಲವನ್ನೂ ತ್ಯಜಿಸಿ ನನ್ನನ್ನು ನಾನು ಅರಿಯುವ ಯತ್ನದ ಕಾರಣದಿಂದಲೇ ನೇಪಾಳಕ್ಕೆ ಬಂದಿದ್ದು. ನಮೋ ಬುದ್ಧದಲ್ಲಿ ನೆಲೆನಿಂತು ನನ್ನನ್ನೇ ನಾನು ಹುಡುಕಿಕೊಳ್ಳುವ ಯತ್ನದಲ್ಲಿರುವುದು. ಮೊದಲೇ ಹೇಳಿದ್ನಲ್ಲಾ... ನಿನ್ನೊಂದಿಗಿನ ನನ್ನ ಸಂಬಂಧ ಪ್ರೇಮ - ಕಾಮ ಎಲ್ಲವನ್ನೂ ಮೀರಿದ್ದು ಸಿಧ್!"

Share

Subscribe to our emails
Subscribe to our mailing list for insider news, product launches, and more.