ಘಾಚರ್ ಘೋಚರ್

ಘಾಚರ್ ಘೋಚರ್

Rs. 150.00
Skip to product information
ಘಾಚರ್ ಘೋಚರ್
ಘಾಚರ್ ಘೋಚರ್
Viveka Shanabhaga
Publisher - ಅಕ್ಷರ ಪ್ರಕಾಶನ
Type - Paperback
Pages - 139
- Free Shipping Above ₹400

- Cash on Delivery (COD) Available*
Rs. 150.00
Shipping calculated at checkout.
ಘಾಚರ್ ಘೋಚರ್, ನಿರ್ವಾಣ, ಕೋಳಿ ಕೇಳಿ ಮಸಾಲೆ, ರಿಸ್ಕ್ ತಗೊಂಡು, ಸುಧೀರನ ತಾಯಿ, ವಿಚಿತ್ರ ಕತೆ - ಇವು ಈ ಸಂಕಲನದಲ್ಲಿರುವ ವಿವೇಕರ ಕಥೆಗಳು. ಬೇರೆ ಎಲ್ಲಿದ್ದರೂ ನಾವು ಮಾತನಾಡುತ್ತಿರಲಿಲ್ಲ. ಒಬ್ಬರನ್ನೊಬ್ಬರು ನೋಡದ ಹಾಗೆ ಹೋಗಿಬಿಡುತ್ತಿದ್ದೆವು ಅಂತಲೂ ಅನಿಸುತ್ತದೆ. ಆ ಸಂಜೆ, ಆ ಹಸಿವು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಆ ಪರದೇಶ - ಇದೆಲ್ಲ ಇಲ್ಲದಿದ್ದರೆ ಈ ಭೇಟಿ ಆಗುತ್ತಲೇ ಇರಲಿಲ್ಲ. ಸಂಯೋಗ ಅಂದರೆ ಹಾಗೇ. ಎಲ್ಲವೂ ಏಕತ್ರ ಸಂಭವಿಸಬೇಕು. ಒಟ್ಟಾರೆ ಸ್ನೇಹ ಸಂಬಂಧ, ಬದುಕಿನ ಕುರಿತ ಕಥೆಗಳಾಗಿವೆ. 

You may also like

Subscribe to our emails

Be the first to know about new collections and special offers.