ಶರಶ್ಚಂದ್ರ ಎಸ್. ನಾಯಕ / ದೇವಾನಂದ ಎಸ್. ನಾಯಕ
Publisher: ಸಪ್ನ ಬುಕ್ ಹೌಸ್
Regular price
Rs. 425.00
Regular price
Rs. 425.00
Sale price
Rs. 425.00
Unit price
per
Shipping calculated at checkout.
Couldn't load pickup availability
'ಸಾಮಾನ್ಯ ಅಧ್ಯಯನ' ಎನ್ನುವುದು ವಿಭಿನ್ನತೆಯನ್ನು ಹೊಂದಿರುವ ಕೂತೂಹಲಕಾರಿ ಹಾಗೂ ಆಸಕ್ತಿದಾಯಕ ವಿಷಯಗಳ ವೈಶಿಷ್ಟ್ಯಪೂರ್ಣ ಸಂಗಮವಾಗಿದೆ. ಇದರ ವ್ಯಾಪ್ತಿ ಅಪಾರ ವಿಶಾಲತೆಯನ್ನು ಹೊಂದಿರುವುದರಿಂದ ಇದಕ್ಕೊಂದು ಪರಿಮಿತಿಯನ್ನು ನಿಗದಿಪಡಿಸುವುದು ಸಾಧ್ಯವಿಲ್ಲ. ಅದರಲ್ಲಿಯೂ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಲ್ಪ ಅವಧಿಯಲ್ಲಿ ಅಪಾರವಾದ ಸಂಗತಿಯನ್ನು ಕಲೆಹಾಕುವುದು ಮತ್ತು ಅಧ್ಯಯನ ಮಾಡುವುದು ಕಷ್ಟಸಾಧ್ಯವಾದ ಸಂಗತಿಯಾಗಿದೆ. ಈ ಕೃತಿಯನ್ನು ರೂಪಿಸಿದ್ದೇವೆ. ಈ ದಿಶೆಯಲ್ಲಿ ಅಭ್ಯರ್ಥಿಗಳಿಗೆ ನೆರವಾಗಲೆಂದು
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯವಾಗಿ ನಿಗದಿಪಡಿಸುವ ಪಠ್ಯಕ್ರಮವನ್ನು ಅಧ್ಯಯನದ ಅನುಕೂಲಕ್ಕಾಗಿ ವಿಂಗಡಿಸಲಾಗಿದೆ. ಪ್ರತಿ ವಿಭಾಗದಲ್ಲೂ ವಿಷಯಕ್ಕೆ ಸಂಬಂಧಿಸಿದ ಬಹುಮಹತ್ವದ ಪ್ರಶ್ನೆಗಳನ್ನು ಮತ್ತು ಉತ್ತರಗಳನ್ನು ನೀಡಲಾಗಿದೆ. ವಿಷಯವನ್ನು ಗೊಂದಲ ಮೂಡಿಸದೇ ಸರಳವಾಗಿ ನಿರೂಪಿಸಲಾಗಿದೆ. ಇದರಿಂದಾಗಿ ಪರೀಕ್ಷೆಯ ಅಂತಿಮ ಹಂತದ ಸಿದ್ಧತೆಗೆ ಹೆಚ್ಚಿನ ನೆರವು ನೀಡಲಿದೆ.
ಇಂದಿನ ಬಹುತೇಕ ಎಲ್ಲ ಸರ್ಧಾತಕ ಪರೀಕ್ಷೆಗಳಲ್ಲಿ 'ಸಾಮಾನ್ಯ ಜ್ಞಾನ ಪತ್ರಿಕೆ' ಕಡ್ಡಾಯವಾಗಿದೆ. ಈ ಕೃತಿ ಎಲ್ಲ ಸ್ಪರ್ಧಾತ್ಮಕ ಮತ್ತು ಶೈಕ್ಷಣಿಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.