ಜೆನ್ Z

ಜೆನ್ Z

Rs. 225.00
Skip to product information
ಜೆನ್ Z
ಜೆನ್ Z
Satyesh N. Bellur
Publisher - ಸಾವಣ್ಣ ಪ್ರಕಾಶನ
Type - Paperback
Pages - 152
- Free Shipping Above ₹400

- Cash on Delivery (COD) Available*
Rs. 225.00
Shipping calculated at checkout.

Pickup available at Harivu Books New Shop

Usually ready in 24 hours

View store information

ಜೆನ್ Z

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಇವರು ಡಿಜಿಟಲ್ ಯುಗದಲ್ಲಿ ಜನಿಸಿದವರು.

ಇವರಿಗೆ ವಿಭಿನ್ನವಾದ ತಮ್ಮದೇ ಆದ ಜೀವನಶೈಲಿ ಇದೆ.

ಇವರಿಗೆ ಅನನ್ಯವಾದ ತಮ್ಮದೇ ಆದ ಸವಾಲುಗಳಿವೆ.

ಇವರಿಗೆ ವೃತ್ತಿ, ಪವೃತ್ತಿ, ಸಮಾಜ, ಸಂಬಂಧ, ಪೀತಿ, ಭಕ್ತಿ, ಗುರಿ, ಯಶಸ್ಸು ಮುಂತಾದವುಗಳ ಕುರಿತಾಗಿ ತಮ್ಮದೇ ಆದ ವೈಯಕ್ತಿಕವಾದ ನಿಲುವುಗಳಿವೆ.

ಇವೆಲ್ಲವುಗಳ ಹಿನ್ನೆಲೆಯಲ್ಲಿ ಇವರಿಗೆ ಮಾರ್ಗದರ್ಶಿಯಾಗಬಲ್ಲ ಕೃತಿ ಇದು.

“ಜೆನ್ Z ಅಂದರೆ ಇಷ್ಟೇ!” ಎಂದು ಮೂದಲಿಸುವ ಮುನ್ನ ಸಮಾಜ ಅವರನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಈ ಹಾದಿಯಲ್ಲಿ ಬೆಳಕು ಚೆಲ್ಲುವ ಕೃತಿಯೂ ಇದಾಗಿದೆ.

This book is for both Gen Z and society at large.

ಇಂದಿನ ಜೆನ್ Z, ನಾಡಿನ ಭವಿಷ್ಯ. ನಾಳೆಯ ಬದುಕು. ತಮ್ಮ ಆರೋಗ್ಯ, ಮನೋಬಲ, ಯಶಸ್ಸು, ಆನಂದ ಎಲ್ಲವನ್ನೂ ಸದೃಢವಾಗಿಟ್ಟುಕೊಂಡು ಜೀವನದಲ್ಲಿ ಅಪರಿಮಿತವಾದ ಯಶಸ್ಸನ್ನು ಕಾಣಬೇಕಾಗಿರುವುದು, ಅವರದೇ ಹೊಣೆ.

ಅವರ ಸಾಧನ ಪಥದಲ್ಲಿ ಈ ಕೃತಿ ಖಂಡಿತವಾಗಿಯೂ ದಾರಿದೀಪವಾಗಬಲ್ಲದು.

You may also like

Subscribe to our emails

Be the first to know about new collections and special offers.