ಗೇಟ್ ಕೀಪರ್

ಗೇಟ್ ಕೀಪರ್

ಮಾರಾಟಗಾರ
ಆರ್. ಕೇಶವಮೂರ್ತಿ
ಬೆಲೆ
Rs. 150.00
ಕೊಡುಗೆಯ ಬೆಲೆ
Rs. 150.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಜಗತ್ತಿನ ಹತ್ತಾರು ಭಾಷೆ, ನೂರಾರು ಬದುಕಿನ ಚಿತ್ರಣಗಳಿರುವ ಕೃತಿ ‘ಗೇಟ್‌ ಕೀಪರ್‌’. ಹಿಂದಿ, ಬಂಗಾಳಿ, ಮರಾಠಿ, ಗುಜರಾತಿ, ಮಲೆಯಾಳಂ, ಇರಾನ್‌, ಕೊರಿಯಾ, ಫ್ರೆಂಚ್, ಇಟಲಿ, ಚೈನಾ, ಜಪಾನ್‌ ಮುಂತಾದ ದೇಶ-ಭಾಷೆಗಳ ಸಿನಿಮಾಗಳ ಕುರಿತು ಚಿತ್ರಣ ನೀಡಿರುವ ಕೃತಿ ಇದಾಗಿದೆ. ಹಲವಾರು ಕತೆಗಳನ್ನು ಈ ಕೃತಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತದೆ. ಜತೆಗೆ ನಿಮ್ಮ ಬೆರಗಿನ ನೋಟಗಳಿಗೆ ದೃಶ್ಯವಾಗುತ್ತದೆ. ಕಂಡರಿಯದ ದೇಶ-ವಿದೇಶ ಸಿನಿ ಕತೆಗಳತ್ತ ನಿಮ್ಮನ್ನು ಸೆಳೆಯುತ್ತದೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)