ಗರ್ಭ ಸಂಸ್ಕಾರ

ಗರ್ಭ ಸಂಸ್ಕಾರ

Rs. 451.00
Skip to product information
ಗರ್ಭ ಸಂಸ್ಕಾರ
ಗರ್ಭ ಸಂಸ್ಕಾರ
Shri Krian Krishna
Publisher - 
Type - Paperback
Pages - 104
- Free Shipping Above ₹400

- Cash on Delivery (COD) Available*
Rs. 451.00
Shipping calculated at checkout.

ನನ್ನ ಎರಡನೇ ಪ್ರೇಗ್ನನ್ಸಿನಲ್ಲಿ ನನಗೆ ಈ ಒಂದು ಅದ್ಭುತವಾದ ಗರ್ಭ ಸಂಸ್ಕಾರ ಸಿಕ್ಕಿದೆ. ಇಲ್ಲಿ ನಾನು ಅನೇಕ ಹೊಸ ವಿಷಯಗಳನ್ನು ಕಲಿತು ಆಚರಿಸಿದೆ, ನನ್ನ ಮೊದಲನೆ ಮಗುವಿಗೆ ಹೋಲಿಸಿದರೆ ನನ್ನ ಎರಡನೇ ಮಗುವಿನಲ್ಲಿ ಇರುವ ಸಾಕಷ್ಟು ವಿಶೇಷತೆಗಳನ್ನು ಕಂಡು ನನಗೆ ಎಲ್ಲಿಲ್ಲದ ಆಶ್ಚರ್ಯವಾಗಿದೆ, ನನ್ನ ಮಗಳು ತುಂಬಾ ಆರೋಗ್ಯವಾಗಿ ಆನಂದದಿಂದ ಇದ್ದಾಳೆ ಮತ್ತು ಇತರೆ ಮಕ್ಕಳಂತೆ ಅತಿಯಾಗಿ ಹಠ ಮಾಡುವುದು ಅಳುವುದು ಮಾಡುವುದಿಲ್ಲ ಆದರೆ ಯಾವಾಗಲೂ ಶಾಂತವಾಗಿ ತನ್ನ ಪಾಡಿಗೆ ತಾನು ಆಟವಾಡುತ್ತಾ ಇರುತ್ತಾಳೆ.

-ಶ್ರೀಮತಿ ಸಿಂಧೂ ಹೆಗಡೆ, ಸಾಂಗ್ಲಿ

"ಈ ಗರ್ಭ ಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಲ್ಲಿ ಕಲಿಸಿದ ಕೆಲವು ಸೂಕ್ಷ್ಮಸಂಗತಿಗಳನ್ನು ಆಚರಿಸಿದ್ದಕ್ಕಾಗಿ ನನಗೆ ಈಗ ಒಳ್ಳೆಯ ಸಂತಾನ ಜನಿಸಿದೆ. ನನ್ನ ಮಗನ ಚುರುಕುತನ ಹಾಗೂ ಅವನು ಕೇವಲ ಎಂಟು ತಿಂಗಳಿನಲ್ಲೇ ವಿಷಯಗಳನ್ನೂ ವೇಗವಾಗಿ ಗ್ರಹಿಸುವ ಸಾಮರ್ಥ್ಯವನ್ನು ನೋಡಿ ನನಗೆ ಈಗ ಕಾರ್ಯಕ್ರಮದಲ್ಲಿ ಮತ್ತೆ ಮತ್ತೆ ಹೇಳಿ ಕೊಡಲಾದ "ಶ್ರೇಷ್ಠ ತಾಯಿ ಶ್ರೇಷ್ಠ ಮಗು ಶ್ರೇಷ್ಠ ಸಮಾಜ" ಎಂಬ ಪರಿಕಲ್ಪನೆಯ ಅಗಾಧ ಶಕ್ತಿಯ ಅರಿವಾಗಿದೆ. ನಿಜಕ್ಕೂ ಪ್ರತಿಯೊಬ್ಬ ಗರ್ಭಿಣಿಯು ತನ್ನ ಮಗುವಿಗೆ ಸರಿಯಾದ ಗರ್ಭ ಸಂಸ್ಕಾರ ನೀಡುವುದರಿಂದ ನಾವು ಶ್ರೇಷ್ಠ ಸಮಾಜವನ್ನು ಕೆಲವೇ ವರ್ಷಗಳಲ್ಲಿ ನಿರ್ಮಾಣ ಮಾಡಬಹುದು ಎಂದು ಮನವರಿಕೆಯಾಗಿದೆ."

-ಶ್ರೀಮತಿ ಸಿಂಧೂರಿ ಭಟ್, ಬೆಂಗಳೂರು

ಈ ಕಾರ್ಯಕ್ರಮದಲ್ಲಿ ಕಲಿಸಿದ ಗರ್ಭ ಸಂವಾದದಿಂದಾಗಿ ನಾನು ಮಗುವಿನ ಜೊತೆ ಮಾತನಾಡಿದರೆ ನನ್ನ ಮಗು ಗರ್ಭದಿಂದಲೇ ತುಂಬಾ ಚೆನ್ನಾಗಿ ರೆಸ್ಪಾನ್ಸ್ ಮಾಡುತ್ತಿತ್ತು, ಅಷ್ಟೇ ಅಲ್ಲದೇ ತಂದೆಯ ಧ್ವನಿಗೂ ಕಿಕ್ ಮಾಡುತ್ತಾ ಇತ್ತು. ಈ ಒಂದು ಆನೈನ್ ಕಾರ್ಯಕ್ರಮದಲ್ಲಿ ನಮಗೆ ಶಕ್ತಿಶಾಲಿ ಮಂತ್ರಗಳನ್ನು ಹೇಳಿಕೊಡಲಾಗಿತ್ತು ಮತ್ತು ಧ್ಯಾನ ಮಾಡುವ ಅದ್ಭುತ ಲಾಭಗಳು ತಿಳಿದವು, ಗರ್ಭಸಂಸ್ಕಾರ ಪಡೆದ ನನ್ನ ಮಗ ಜೀವನದಲ್ಲಿ ಶ್ರೇಷ್ಠ ಸಾಧನೆಯನ್ನು ಮಾಡುತ್ತಾನೆ ಎಂದು ನನಗೆ ೧೦೦೦ ಪಟ್ಟು ವಿಶ್ವಾಸವಿದೆ. ಈ ಸ್ವಯಂ ಸೇವಕರ ತಂಡಕ್ಕೆ ನನ್ನ ಹೃತ್ತೂರ್ವಕ ಧನ್ಯವಾದಗಳು.

- ಶ್ರೀಮತಿ ಕೀರ್ತಿ, ಮೈಸೂರು

You may also like

Subscribe to our emails

Be the first to know about new collections and special offers.