Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
"ಪಶ್ಚಿಮ ಘಟ್ಟದ ಪಚ್ಚೆಮಲೆ, ಸುಪ್ತುರ್ಕಿ ಹಾಗೂ ಅಪರೂಪದ ಗರವಿಷದ ಸುತ್ತ ಹೆಣೆದಿರುವ ಎಂ. ಮನೋಹರ ಪೈ ಅವರ ರೋಚಕ ಕನ್ನಡ ಕಾದಂಬರಿ 'ಗರವಿಷ'!"
ಒಂದು ಕಡೆ ಅಭಿವೃದ್ಧಿಯ ಹೆಸರಿನ ವಿಷವನ್ನು ಬಳಸಿ ತನ್ನ ಒಡಲು ಖಾಲಿ ಮಾಡಲು ಹೊರಟಿರುವ ಮನುಷ್ಯರು, ಇನ್ನೊಂದು ಕಡೆ ಅಸಹಾಯಕರ ಸಹಾಯಕ್ಕಾಗಿ ಇದ್ದ ಗರವಿಷವನ್ನು ಬಳಸಿ ಅಮಾಯಕನೊಬ್ಬನ ಪ್ರಾಣ ತೆಗೆಯಲು ಹೊರಟಿದ್ದ ಹೆಗಡೆ; ಈ ಬಾರಿ ಪಚ್ಚೆಮಲೆ, ವಿಷ ಮತ್ತು ಗರವಿಷ ಎರಡರ ಪ್ರಯೋಗಕ್ಕೂ ಸಾಕ್ಷಿಯಾಗುವುದರಲ್ಲಿತ್ತು!
ಪಾಯಸದ ಕರಡಿಗೆ ಹಿಡಿದು ಪರಂಗಿ ಸಾಹೇಬನ ಮನೆಯತ್ತ ನಡೆಯುತ್ತಿರುವ ಹದಿಮೂರರ ಹರೆಯದ ಮಮ್ಮಾಯಿ ಮತ್ತು ಹನ್ನೆರಡರ ಪುಟಳಿ; ಪಚ್ಚೆಮಲೆಯ ಚಿತ್ರವಿಚಿತ್ರ ಮುದ್ರೆಗಳನ್ನು ತೋರಿಸಿ ಆಭೀಚಿಸುತ್ತಿರುವ ನಾಗಭಟ್ಟರು; ಕತ್ತಲೆ ತುಂಬಿದ ಗುಡಿಸಲಿನ ಮೂಲೆಯಲ್ಲಿ ನಿಂತು ಗೆದ್ದು ಸೋಲವುದರಲ್ಲಿದ್ದ ರಾಜ ಹಾಗೂ ಸೋತು ಗೆಲ್ಲುವುದರಲ್ಲಿದ್ದ ಕೇದಗೆಯತ್ತ ನೋಡುತ್ತಿರುವ ಮಂಜಯ್ಯ ಹೆಗಡೆ; ಸತ್ತ ಓತಿಗಳನ್ನು ಹಿಡಿದು ಕಾಳಿಂಗ ಸರ್ಪದ ಹಿಂದೆ ಓಡುತ್ತಿರುವ ಮಾಂಕಾಳಮ್ಮ; ಕಂದವರ 'ಮೂಗಿಗೆ ಹತ್ತಿ ತುರುಕಿ ಅತ್ತೆಹತ್ತೆ ಮಾಡಿಕೊಂಡರೇ?' ಎನ್ನುವಂತೆ ಬಿದಿರುವು ದಿನಕರ ಹೆಗಡೆಯವರು; ವಜ್ರದ ಓಲೆಗಳನ್ನು ಒಲೆಯ ಬೂದಿಯಲ್ಲಿ ಅಡಗಿಸಿಡುತ್ತಿರುವ ಸತ್ಯನಾಥ; ಕೇರಿ, ಕಂಪನಿ, ಟೀಲಿಂಗ್ ಕೋಳಗಳ ಫೋಟೋ ತೆಗೆಯುತ್ತಿರುವ ಸತ್ಯನಾಥ, 'ಆಸೆ ಪೂರೈಸದೇ ಹೋದ ಬಳಿಕ ಆಸೆಗೆ ಸಂಬಂಧಪಟ್ಟ ಹರಕಿಗೇನು ಬೆಲೆ?' ಎಂದು ಹೇಳುತ್ತಿರುವ ಯಶೋದ ಹೆಗಡೆ!
ಸುಪ್ತುರ್ಕಿ, ಪಚ್ಚೆಮಲೆ ಮತ್ತು ಗರವಿಷ... ಬೇರೆಯೇ ಒಂದು ಲೋಕ!
Be the first to know about new collections and special offers.