Skip to product information
1 of 2

Krishna Chaitanya T.S.

ಗಣಿತದ ಗಮ್ಮತ್ತು -1

ಗಣಿತದ ಗಮ್ಮತ್ತು -1

Publisher - ಸಾವಣ್ಣ ಪ್ರಕಾಶನ

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 100

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

“ಗಣಿತವೆಂದರೆ ಕೇವಲ ಕ್ಲಿಷ್ಟಕರ ಸೂತ್ರಗಳಲ್ಲಅದು ಪ್ರಕೃತಿ ನಮ್ಮೊಂದಿಗೆ ನಡೆಸುವ ಮೌನ ಸಂಭಾಷಣೆ. ತರಗತಿಯಲ್ಲಿ ವಿದ್ಯಾರ್ಥಿಯೊಬ್ಬ ಕೇಳಿದ ಈ ‘ಗಣಿತ ನಮಗೆಲ್ಲಿ ಉಪಯೋಗವಾಗುತ್ತದೆ?’ ಎಂಬ ಸಹಜ ಪ್ರಶ್ನೆಗೆ ಉತ್ತರವಾಗಿ ರೂಪುಗೊಂಡ ಈ ಕೃತಿನಮ್ಮ ನಿತ್ಯಜೀವನದ ಸಾಮಾನ್ಯ ವಸ್ತುಗಳಲ್ಲಿ ಅಡಗಿರುವ ಗಣಿತದ ವಿಸ್ಮಯವನ್ನು ತೆರೆದಿಡುತ್ತದೆ. ಗಣಿತವು ವಿಶ್ವದ ನಿಯಮಗಳನ್ನು ಅರಿಯಲು ಇರುವ ಏಕೈಕ ಭಾಷೆ ಮತ್ತು ಬದುಕಿನ ಸಮಸ್ಯೆಗಳನ್ನು ಎದುರಿಸಲು ಬೇಕಾದ ತಾರ್ಕಿಕ ಶಕ್ತಿ. ಮಕ್ಕಳ ಮನದಲ್ಲಿರುವ ಗಣಿತದ ಭಯವನ್ನು ಹೋಗಲಾಡಿಸಿವಿಷಯದ ಬಗ್ಗೆ ಕುತೂಹಲ ಮತ್ತು ಪ್ರೀತಿಯನ್ನು ಮೂಡಿಸುವುದೇ ಈ ಪುಸ್ತಕದ ಮೂಲ ಆಶಯ. ಇದೊಂದು ಪಠ್ಯಪುಸ್ತಕವಲ್ಲಬದಲಾಗಿ ಗಣಿತದ ಸೌಂದರ್ಯವನ್ನು ಸವಿಯಲು ಪ್ರತಿಯೊಬ್ಬರೂ ಓದಲೇಬೇಕಾದ ಕೈಪಿಡಿ. ಬನ್ನಿ, ‘ಗಣಿತದ ಗಮ್ಮತ್ತ’ನ್ನು ಆಸ್ವಾದಿಸೋಣ!"

View full details

Talk about your brand

Share information about your brand with your customers. Describe a product, make announcements, or welcome customers to your store.