Title : Gadya  garudi, Article, Writer : Keshava Malagi , Publisher : Deepankara Pustaka,

ಗದ್ಯ ಗಾರುಡಿ

Rs. 150.00
Skip to product information
Title : Gadya  garudi, Article, Writer : Keshava Malagi , Publisher : Deepankara Pustaka,
ಗದ್ಯ ಗಾರುಡಿ
Keshava malagi
Publisher - 
Type - Paperback
Pages - 144
- Free Shipping Above ₹400

- Cash on Delivery (COD) Available*
Rs. 150.00
Shipping calculated at checkout.

Pickup available at Harivu Books New Shop

Usually ready in 24 hours

View store information

ಗದ್ಯ ಗಾರುಡಿ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

'ಗದ್ಯ ಗಾರುಡಿ' ಪುಸ್ತಕವು 'ಗಾಬೋ', ಎಂದು ಇಡೀ ಲ್ಯಾಟಿನ್ ಅಮೆರಿಕದ ಜನರಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಗೇಬ್ರಿಯಲ್ ಗಾರ್ಸಿಯ ಮಾರ್ಕೇಸ್ರ ಆಯ್ದ ಅಂಕಣ ಬರಹಗಳ ಸಂಗ್ರಹ.

ಮಾರ್ಕೇಸ್ರ ಗದ್ಯಬರಹಗಳ ಸೊಬಗು, ಉಲ್ಲಾಸ, ವಿಸ್ಮಯತೆ, ವಿಚಾರಗಳ ವಿಸ್ತರಣೆ ಹಾಗೂ ಅಂತಿಮವಾಗಿ ಮನುಷ್ಯ. ಪ್ರೀತಿಯಿಂದ ಹುಟ್ಟುವ ನಿಷ್ಕಲ್ಮಶ ಕಾಳಜಿಗಳನ್ನು ಈ ಲೇಖನಗಳು ತೆರೆದಿಡುತ್ತವೆ. ಸುಮಾರು ಮೂರುವರೆ ದಶಕಗಳಲ್ಲಿ ಗಾಬೋ ಕೆತ್ತಿದ ಬರಹಗಳ ಭಾಷಾ ಬೆರಗು ನಾವಿಲ್ಲಿ ಕಾಣಲು ಸಾಧ್ಯ

ಅಪರಿಚಿತ ತರುಣನಾಗಿದ್ದಾಗ ಬರೆದ ಲೇಖನದಿಂದ ಹಿಡಿದು ಮುಪ್ಪರಿಗೊಂಡ ಮನಸ್ಸಿನ ಮೆದು ಮಾತುಗಳವರೆಗೆ ಇವುಗಳ ಹರಹಿದೆ. ಪದಮಿತಿ, ಕಾಲದ ಪರಿಮಿತಿ ಇತ್ಯಾದಿಗಳಿಗೆ ಒಳಪಟ್ಟರೂ ಈ ಬರಹಗಳು ಕುಸುರಿತನ, ಅನುಭವದ ವಿಸ್ತಾರತೆಯಿಂದ ಚ್ಯುತಿಗೊಂಡಿಲ್ಲ.

ಭಾಷಾ ಚಮತ್ಕಾರ, ವಿಷಯವನ್ನು ತೆರೆದಿಡುವ ವಿಧಾನ, ಕೊಂಚ ಮಾತ್ರ ಹಣಕುವ ಲ್ಯಾಟಿನೊ ವಿನೋದಪ್ರಜ್ಞೆ ಮತ್ತು ಮಾರ್ಕೇಸ್ರಿಗಷ್ಟೇ ಸಾಧ್ಯವಿರುವ ಶಬ್ದ ಯಕ್ಷಿಣಿ ಇಲ್ಲಿನ ಪ್ರತಿ ಬರಹದಲ್ಲೂ ಕಾಣಬಹುದು.

You may also like

Subscribe to our emails

Be the first to know about new collections and special offers.