Skip to product information
1 of 1

U. R. Ananth Murthy

ಎಪ್ಪತ್ತರ ದಶಕದ ಕಥೆ

ಎಪ್ಪತ್ತರ ದಶಕದ ಕಥೆ

Publisher - ಅಭಿನವ ಪ್ರಕಾಶನ

Regular price Rs. 75.00
Regular price Rs. 75.00 Sale price Rs. 75.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00

ನಮ್ಮ ಈಚಿನ ಇತಿಹಾಸದಲ್ಲಿ ಎಪ್ಪತ್ತರ ದಶಕದ ಬದುಕು ಒಂದು ವಿಶೇಷವಾದ, ಗಂಭೀರವಾದ ಪರಿಶೀಲನೆಗೆ ಒಳಗಾಗಬೇಕಾಗಿತ್ತು. ಸಮಾಜಶಾಸ್ತ್ರಜ್ಞರು ಈ ಬಗ್ಗೆ ಬರೆದಿರಬೇಕೆಂದು ಆಶಿಸುತ್ತೇನೆ. ಆದರೆ ಎಪ್ಪತ್ತರ ದಶಕದ ಕನಸುಗಳು ಪ್ರಜಾತಂತ್ರದ ವೈಫಲ್ಯ ಪುನಶ್ಚೇತನ ಇವೆಲ್ಲವನ್ನೂ ಒಳನೋಟದಿಂದ ನೋಡಬೇಕೆಂಬ ಲೇಖಕನ ಆಸೆಗಳು, ಈ ಕಥೆಗಳಲ್ಲಿ ಕಾಣಿಸಬಹುದು. ಯಾಕೆಂದರೆ ಈ ದಶಕ ನಾವು ಕನಸುಗಳನ್ನು ಕಂಡ ಕಾಲ ಕನಸುಗಳು ಭಗ್ನವಾದ ಕಾಲ. ಕ್ರಾಂತಿಕಾರರೆಂದು ಭಾವಿಸಿಕೊಂಡ ಮಧ್ಯಮವರ್ಗ ಬ್ಯಾಡ್‌ ಫೈತ್ನಲ್ಲಿ ಬದುಕಿದ ಕಾಲ. ಬ್ಯಾಡ್‌ಫೈತ್ ಲೇಖಕನೊಬ್ಬ ತನ್ನ ಹೊರೆಗೆ ಕಾಣುತ್ತಿರುವುದು ಮಾತ್ರವಲ್ಲ; ತನ್ನ ಒಳಗೂ ಕಾಣುತ್ತಿರುವುದು.

ಗಾಂಧಿಯವರ ಮಾರ್ಗವನ್ನು ಪುನಶ್ಚೇತನಗೊಳಿಸಲು ಜಯಪ್ರಕಾಶ ನಾರಾಯಣರು ವಿಫಲರಾದರು. ರಾಜಕಾರಣದ ಜಾಗವನ್ನು ಪುಂಡುಪೋಕರಿಗಳು ಆಕ್ರಮಿಸಿದರು. ಸ್ವಜಾತಿಯ ಹೆಸರಲ್ಲಿ ಜಾತಿಯ ಕ್ರಾಂತಿಯನ್ನು ಮಾಡಿದರು. ಇಂಥ ಎಲ್ಲ ಸುಳ್ಳುಗಳು ನಮ್ಮನ್ನು ಈಗ ಒದ್ದು ಒದ್ದು ನೋಯಿಸುತ್ತಿವೆ.

ಯು.ಆರ್. ಅನಂತಮೂರ್ತಿ (ಅರಿಕೆಯಿಂದ)

View full details

Talk about your brand

Share information about your brand with your customers. Describe a product, make announcements, or welcome customers to your store.