ಏಳು ರೊಟ್ಟಿಗಳು

ಏಳು ರೊಟ್ಟಿಗಳು

ಮಾರಾಟಗಾರ
ಡಾ. ಕೆ.ಎನ್. ಗಣೇಶಯ್ಯ
ಬೆಲೆ
Rs. 95.00
ಕೊಡುಗೆಯ ಬೆಲೆ
Rs. 95.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಏಳು ರೊಟ್ಟಿಗಳು ಕಿರು ಕಾದಂಬರಿಯಾಗಿ ನಿಧಿಯ ಸುತ್ತ ಕಾಡಿನ ನಡುವೆ ಒಂದು ಅನ್ವೇಷಣೆಯಾಗಿದ್ದು, ಓದಿಯಾದ ಮೇಲೆ ಪುಸ್ತಕ ಇಷ್ಟು ಬೇಗ ಮುಗಿದೇ ಹೋಯಿತೇ ಅಂತ ಅನ್ನಿಸದೇ ಇರದು. ಕಥೆಯಲ್ಲಿನ ರೋಚಕತೆ, ಕೆಲವೊಂದೆಡೆ ಭಯದ ಬಿಗಿಯಾದ ವಾತಾವರಣ, ಪತ್ತೆದಾರಿಕೆ, ಇತಿಹಾಸದ ಅಧ್ಯಯನದೊಂದಿಗೆ ಸಂಕೇತ ಭಾಷೆಯಿಂದಿರುವ ನಕ್ಷೆಯನ್ನು ಬೇಧಿಸುವುದು ಬೆರಗುಗಣ್ಣಿನಿಂದ ಓದಲೇಬೇಕು.