Devanoora Mahadeva
Publisher - ಅಭಿನವ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ನಮ್ಮ ಉತ್ತಮ ಲೇಖಕರಲ್ಲಿ ಒಬ್ಬರಾದ ದೇವನೂರ ಮಹಾದೇವ ಅವರ ಎಲ್ಲ ಕತೆ, ಕಾದಂಬರಿಗಳು ಇಲ್ಲಿವೆ. ಮಹಾದೇವ ಬದುಕನ್ನು ವಿಶಿಷ್ಟ ರೀತಿಯಲ್ಲಿ ನೋಡುತ್ತಾರೆ. ಇಲ್ಲಿಯ ಪಾಳೆಗಾರಿಕೆ, ಬಡತನ, ಭಂಡತನ~ ಎಲ್ಲವೂ ಕ್ರಿಯಾಶೀಲವಾಗಿ ಈ ಕತೆಗಳಲ್ಲಿ ಬರುತ್ತವೆ. ವ್ಯಂಗ್ಯ, ವಿನೋದ ಮತ್ತು ಗಾಂಭೀರ್ಯದ ಜೊತೆಗೆ ಮಹಾದೇವ ಅವರದೇ ಆದ ಸಾಹಿತ್ಯ ಶೈಲಿ ಅಚ್ಚರಿ ಹುಟ್ಟಿಸುವಷ್ಟು ಸೋಪಜ್ಞವಾಗಿದೆ.
–ಪಿ. ಲಂಕೇಶ್
