ಪಿ. ಚಂದ್ರಶೇಖರಯ್ಯ
Publisher:
Regular price
Rs. 60.00
Regular price
Sale price
Rs. 60.00
Unit price
per
Shipping calculated at checkout.
Couldn't load pickup availability
ಜಗತ್ತಿನ ಯಾವ ಭೌತಿಕ ವಸ್ತುವೂ ನೀಡದ ಅತ್ಯಂತ ನೆಮ್ಮದಿಯ ಕ್ಷಣಗಳನ್ನು ಓದು ನಮಗೆ ನೀಡುತ್ತದೆ. ಪರಿಣಾಮಕಾರಿ ಓದಿನಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಓದುವುದನ್ನು ಮನಸ್ಸು ಸಂಪೂರ್ಣವಾಗಿ ಗ್ರಹಿಸಿದಾಗಷ್ಟೆ ಅದು ಪರಿಣಾಮಕಾರಿ ಓದು ಎಂದಾಗುತ್ತದೆ.
ಸಣ್ಣ ಪ್ರಾಯದಿಂದಲೇ ಮಕ್ಕಳು ಓದನ್ನು ಗ್ರಹಿಸಲು ಸಾಧ್ಯ ವಾಗುವಂತೆ ಅವರನ್ನು ರೂಪಿಸುವುದು ಹೇಗೆ ? ಮಕ್ಕಳು ಓದುವ ಕ್ರಿಯೆಯಿಂದ ಏಕೆ ದೂರ ಸರಿಯುತ್ತಾರೆ ? ಅವರನ್ನು ಓದಿನತ್ತ ಆಕರ್ಷಿಸುವ, ಹಾಗೆಯೇ ಓದಿನ ಮೂಲಕ ಅವರ ವ್ಯಕ್ತಿತ್ವವನ್ನು ಸುಧಾರಿಸುವ ಉಪಾಯಗಳೇನು ಎಂಬುದನ್ನು ಈ ಕಿರುಪುಸ್ತಕದಲ್ಲಿ ವಿವರಿಸಲಾಗಿದೆ.